-->

ಉಡುಪಿ ಮಲ್ಪೆ ಕಡಲಲ್ಲಿ ಅಪರೂಪದ ಸುಳಿಗಾಳಿ- video ನೋಡಿ

ಉಡುಪಿ ಮಲ್ಪೆ ಕಡಲಲ್ಲಿ ಅಪರೂಪದ ಸುಳಿಗಾಳಿ- video ನೋಡಿ


ಕಡಲಿನಲ್ಲಿ ಅಪರೂಪದ ಸುಳಿಗಾಳಿ ಉಡುಪಿಯ ಮಲ್ಪೆ ಕಡಲ ಕಿನಾರೆಯಲ್ಲಿ  ಕಾಣಿಸಿಕೊಂಡಿದೆ. ಸೂರ್ಯಾಸ್ತದ ಸಂದರ್ಭ ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಸಮುದ್ರದ ನಡುವೆ  ಎದ್ದ ಸುಳಿಗಾಳಿ ಎದ್ದಿದೆ. ಬಿಸಿಲು ಮತ್ತು ತಂಪಿನ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾದ ಸಂದರ್ಭ ನಿರ್ವಾಹಕ ಪ್ರದೇಶ ಉಂಟಾಗಿ ಸಮುದ್ರದ ನೀರು ಆಗಸಕ್ಕೆ ಚಿಮ್ಮಿದೆ. ಮಲ್ಪೆ ಕಡಲತೀರದಲ್ಲಿ ಸಾವಿರಾರು ಪ್ರವಾಸಿಗರು ಸೇರಿದ್ದರಿಂದ ಅಪರೂಪದ ದೃಶ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು. ಸುಳಿಗಾಳಿಗೆ ಮೀನುಗಾರಿಕಾ ಬೋಟ್ ಸಿಲುಕಿದ್ದಾರೆ ಅವಘಡ ಸಂಭವಿಸುತ್ತಿತ್ತು ಬೇಸಿಗೆ ಕಾಲದಲ್ಲಿ ಕಾರ್ಮೋಡ ಆವರಿಸಿ ಮಳೆಯಾದರೆ ಸಮುದ್ರದಲ್ಲಿ ಸುಳಿಗಾಳಿ ಕಾಣಿಸುತ್ತದೆ ಎನ್ನಲಾಗಿದೆ..





Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99