-->

ನಿಶ್ಚಿತಾರ್ಥಗೊಂಡಿದ್ದ ಮದುವೆ ನಿಲ್ಲಿಸಿದ 'ಆ ಅಶ್ಲೀಲ ಸಂದೇಶ'

ನಿಶ್ಚಿತಾರ್ಥಗೊಂಡಿದ್ದ ಮದುವೆ ನಿಲ್ಲಿಸಿದ 'ಆ ಅಶ್ಲೀಲ ಸಂದೇಶ'

ಹುಬ್ಬಳ್ಳಿ: ತಾನು ಮದುವೆಯಾಗಬೇಕಿದ್ದ ಯುವತಿಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬಂದ ಅಶ್ಲೀಲ ಮೆಸೇಜ್ ಹಿನ್ನೆಲೆಯಲ್ಲಿ ಯುವಕನೋರ್ವ ಆ ಯುವತಿಯೊಂದಿಗಿನ ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾನೆ.
ನಗರದ ಯುವಕನೋರ್ವನಿಗೆ ಯುವತಿ‌ ಜೊತೆ ಮದುವೆ ನಿಶ್ಚಿತವಾಗಿತ್ತು.
 ಅವರಿಬ್ಬರ ನಡುವಿನ ಸಂಬಂಧ ಕೆಡಿಸಲೆಂದು ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೊಫೈಲ್‌ ತೆರೆದು ಯುವತಿ ಬಗ್ಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾನೆ. ಈ ಬಗ್ಗೆ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99