-->

ನಿತ್ಯ ಭವಿಷ್ಯ 22-04-2022

ನಿತ್ಯ ಭವಿಷ್ಯ 22-04-2022

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿತಾಯಿಯ ಕೃಪೆಯಿಂದ ಈ ಹೊಸ ವರ್ಷದ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಪಂಡಿತ್ ದಾಮೋದರ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 Call / WhatsApp

ಮೇಷ ರಾಶಿ:- ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗಬಹುದು ಸಾಕಷ್ಟು ಒಂಟಿತನವನ್ನು ಅನುಭವಿಸಬಹುದು, ಪರಿಸ್ಥಿತಿ ಕ್ರಮೇಣ ತಾನೆ ಸುಧಾರಿಸುತ್ತಿದೆ. ಸಾಕಷ್ಟು ಜವಾಬ್ದಾರಿಗಳು ನಡುವೆ ಕೂಡ ನೀವು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ.ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತವೆ ಕರೆ ಮಾಡಿ 9008611444 

ವೃಷಭ ರಾಶಿ:- ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣ ನಿಮ್ಮ ಕಠಿಣ ಮಾತು ಯಾವುದೇ ಪ್ರಮುಖ ಕೆಲಸವನ್ನು ಕೂಡ ಹಾಳು ಮಾಡುವ ಸಾಧ್ಯತೆ ಇದೆ ನೌಕರಿ ಮಾಡುತ್ತಿದ್ದಾರೆ ಎಂದು ಕೆಲಸದ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬಹುದು ವ್ಯಾಪಾರ ಸ್ಥಳಗಳಲ್ಲಿ ಅನಗತ್ಯವಾದ ಚರ್ಚೆಯನ್ನು ಮಾಡಬೇಡಿ ಇದರಿಂದ ಸಮಯ ಹಾಳಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಕರೆ ಮಾಡಿ 9008611444 

ಮಿಥುನ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ ಹಾಗೂ ಸಂತೋಷದಿಂದ ಕೂಡ ಇರುತ್ತೀರಿ ಕೆಲಸದ ಬಗ್ಗೆ ಮಾತನಾಡುವುದಾದರೆ ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತೀರಿ ಹಿರಿಯ ಅಧಿಕಾರಿಗಳು ಕೆಲಸವನ್ನು ಜವಾಬ್ದಾರಿಗಳನ್ನು ಕೊಡುತ್ತಾರೆ ವ್ಯವಹಾರಗಳಲ್ಲಿ ಹಣಕಾಸಿನ ಬಿಕ್ಕಟ್ಟನ್ನು ತಪ್ಪಿಸಲು ನಿಮ್ಮ ಖರ್ಚುಗಳನ್ನು ಕಡಿವಾಣ ಹಾಕಲು ಬೇಕಾಗುತ್ತದೆ ಹಾಗೂ ದಾನ ಧರ್ಮಗಳಲ್ಲಿ ಸಾಕಷ್ಟು ಖರ್ಚು ಮಾಡುತ್ತೀರಿ ಮತ್ತು ಪುಣ್ಯ ಕಾರ್ಯಗಳಿಗೆ ಹಣವನ್ನು ಕಷ್ಟ ಮಾಡುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಪರಿಹಾರ ಮಾಡಿ ಕೊಡುತ್ತಾರೆ ಕರೆ ಮಾಡಿ 9008611444 

ಕಟಕ ರಾಶಿ:- ನೀವು ಕೆಲಸವನ್ನು ಮಾಡುತ್ತ ಇದ್ದರೆ ಕಚೇರಿಯಲ್ಲಿ ನಿಮ್ಮ ಕೆಲಸದ ದಕ್ಷತೆಯನ್ನು ಪರೀಕ್ಷಿಸಲು ದೊಡ್ಡ ಕೆಲಸವನ್ನು ಕೊಡಬಹುದು ನೀವು ಈ ಕೆಲಸವನ್ನು ಯಶಸ್ವಿಯಾಗಿ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ಮುಂಬರುವ ಸಮಯದಲ್ಲಿ ದೊಡ್ಡ ಪ್ರಗತಿ ನಿರೀಕ್ಷಣೆ ಮಾಡಬಹುದು, ಆರ್ಥಿಕವಾಗಿ ಸಹಾಯ ಮಾಡಬಹುದು, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ 9008611444 
ಮಾನಸಿಕ ಮತ್ತು ದೈಹಿಕವಾಗಿ ಚೆನ್ನಾಗಿರುತ್ತೆ, ನಿಮ್ಮ ಅದೃಷ್ಟ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹರಾಶಿ :- ನಿಮ್ಮ ವೈಯಕ್ತಿಕ ಜೀವನಗಳಲ್ಲಿ ಹೆಚ್ಚಿನ ತಾಳ್ಮೆ ಇವತ್ತು ಹೊಂದಿರಬೇಕಾಗುತ್ತದೆ ಕುಟುಂಬ ಸದಸ್ಯರೊಡನೆ ಮನಸ್ತಾಪ ಇರುತ್ತದೆ ಉದ್ಯೋಗವನ್ನು ಮಾಡುತ್ತಿದ್ದರೆ ದೊಡ್ಡ ಲಾಭವನ್ನು ಗಳಿಸಬಹುದು ವ್ಯಾಪಾರಸ್ಥರಿಗೆ ಇಂದು ಸಾಮಾನ್ಯವಾಗಿರುತ್ತದೆ, ಆದರೂ ಕೂಡ ಹೆಚ್ಚಾಗುತ್ತದೆ ಕುಟುಂಬ ಜೀವನವು ಕೂಡ ಸಂತೋಷದಿಂದ ತುಂಬಿರುತ್ತದೆ ವಿದ್ಯಾರ್ಥಿಗಳಾಗಿದ್ದಾರೆ ಒಳ್ಳೆಯ ಸುದ್ದಿಗಳನ್ನು ಕೂಡ ನಿರೀಕ್ಷಿಸಬಹುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.ಕರೆ ಮಾಡಿ .9008611444 
ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಇದು ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಹೊಂದುತಿರಿ, ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟು ಕೆಲವು ಸಮಸ್ಯೆಗಳು ಎದುರಾಗಬಹುದು ವಿಶೇಷವಾಗಿ ಕಾಳಜಿವಹಿಸಿ, ಕೆಲಸದ ಬಗ್ಗೆ ಆದಷ್ಟು ಗಮನಹರಿಸಿ ಕಷ್ಟಪಟ್ಟು ಮುಂದಿನ ದಿನಗಳಲ್ಲಿ ಪ್ರಗತಿಯನ್ನ ಹೊಂದಬಹುದು ಎಲ್ಲರನ್ನು ನಂಬಿದರೆ ಬಹುಶಃ ಮೋಸ ಹೋಗುವ ಸಾಧ್ಯತೆ ಇದೆ, ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ.9008611444 

ತುಲಾ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ ವ್ಯವಹಾರದಲ್ಲಿ ಲಾಭದ ಸ್ಥಾನವನ್ನು ಪಡೆಯುತ್ತೀರಿ ಒಪ್ಪಂದವನ್ನು ಮಾಡಿಕೊಳ್ಳುವ ಭರವಸೆ ಇರುತ್ತದೆ ಹಾಗೂ ಉತ್ತಮ ಚಿಂತಕರು ಹಾಗೂ ಭೇಟಿಯಾಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ .9008611444 
ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಇದೆ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಮತ್ತೊಂದೆಡೆ ವ್ಯಾಪಾರ ಮಾಡಿದರೆ ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಗಳಿಸಬಹುದು ಬಹಳ ದಿನದಿಂದ ವ್ಯವಹಾರವನ್ನು ಪ್ರಾರಂಭ ಮಾಡಬೇಕೆಂದಿದ್ದರೆ ವ್ಯವಹಾರವನ್ನು ಸ್ಟಾರ್ಟ್ ಮಾಡಿದರೆ ಒಳ್ಳೆಯದಾಗುತ್ತದೆ, ತುಂಬಾ ಸದಸ್ಯರೊಂದಿಗೆ ಆನಂದದಾಯಕ ಎನಿಸುತ್ತಿರಿ, ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ .9008611444 

ಧನಸ್ಸು ರಾಶಿ:- ಮನೆಯಲ್ಲಿರುವ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ ಅವರ ಆರೋಗ್ಯದ ಮೇಲೆ ಆಗಿರಬಹುದು ಅಥವಾ ಬೇಕು-ಬೇಡಗಳ ಆಗಿರಬಹುದು ಹೆಚ್ಚಿನ ಕಾಳಜಿ ವಹಿಸಬೇಕು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಲವಾದ ಅಂಶ ಇರುತ್ತದೆ ಹಣದ ಬಗ್ಗೆ ಮಾತನಾಡುವುದಾದರೆ ಉತ್ತಮವಾಗಿರುತ್ತದೆ ನೀವು ಹೆಚ್ಚು ಇಷ್ಟಪಡುವ ಕೆಲಸವನ್ನು ಮಾಡುತ್ತಿರಿ ಹಾಗೂ ಕಾರ್ಯಕ್ಷೇತ್ರದಲ್ಲಿ ಹಿರಿಯರ ಬೆಂಬಲ ಇರುತ್ತದೆ ನಿಮ್ಮ ಅದೃಷ್ಟದ 6 ಸಂಖ್ಯೆಯ ನಿಮ್ಮ ಅದೃಷ್ಟ ಬಣ್ಣ ಹಸಿರು.ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ.9008611444 

ಮಕರ ರಾಶಿ :- ನೀವು ಮಾಡಿದಂತಹ ಕೆಲಸದಲ್ಲಿ ಲಾಭವನ್ನು ಪಡೆಯುತ್ತೀರಿ ಬಾಳ ದಿನದಿಂದ ಪೂರ್ಣಗೊಳಿಸಲು ಅಂತಹ ಇದ್ದಂತಹ ವ್ಯವಹಾರವು ಇಂದು ಪೂರ್ಣಗೊಳ್ಳುತ್ತದೆ ಕಚೇರಿಯಿಲ್ಲ ಪರಿಸ್ಥಿತಿಗಳು ಪ್ರಕಾರ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ ನಿಮ್ಮ ಯೋಜನೆ ಪಾಲುದಾರರೊಂದಿಗೆ ಸಹಕರಿಸುತ್ತಾರೆ ಪ್ರೀತಿಯ ಜೀವನದಲ್ಲಿ ಉತ್ತಮ ಸಮಯವನ್ನು ಕಳೆಯುತ್ತೀರಿ ಕಾನೂನು ವಿವಾದದಲ್ಲಿ ಗೆಲ್ಲುತ್ತೀರಿ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾನೆ ಕರೆ ಮಾಡಿ .9008611444 

ಕುಂಭ ರಾಶಿ :- ಹಣದ ವಿಚಾರದಲ್ಲಿ ಅಷ್ಟೊಂದೇನೂ ಒಳ್ಳೆಯದಲ್ಲ ನೀವು ಸಾಲವನ್ನು ತೆಗೆದುಕೊಂಡಿದ್ದಾರೆ ಅದನ್ನು ಮರುಪಾವತಿಸಲು ಒತ್ತಡ ಹೆಚ್ಚಾಗುತ್ತದೆ ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಕೂಡ ಬೇಗನೆ ಸಾಲವನ್ನು ತೆಗೆದುಹಾಕಬಹುದು ನಿಮ್ಮ ಹಣಕಾಸಿನ ನಿರ್ಧಾರವನ್ನು ಜಾಗೃತಿಯಿಂದ ತೆಗೆದುಕೊಳ್ಳಿ ಕೆಲಸಕ್ಕೆ ಸಂಬಂಧಪಟ್ಟಂತೆ ಮಿಶ್ರ ದಿನವಾಗಿರುತ್ತದೆ ಉದ್ಯೋಗದಲ್ಲಿರುವವರಿಗೆ ಕಚೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಮಾಡಬಹುದು ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಬಿಳಿ.ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ.9008611444 

ಮೀನಾ ರಾಶಿ :- ವೈವಾಹಿಕ ಜೀವನದಲ್ಲಿ ಪ್ರಣಯದ ಮನಸ್ಥಿತಿಯಲ್ಲಿ ಹೆಚ್ಚು ಮಾಡುತ್ತದೆ ಹಾಗೂ ಹಣದ ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ ಹಾಗೂ ಆಗದಷ್ಟು ಖರ್ಚು ಮಾಡುವುದನ್ನು ತಪ್ಪಿಸಿ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಿರುತ್ತೀರಿ ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ ಹಿರಿಯ ಅಧಿಕಾರಿಗಳಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮಷ್ಟೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ.9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99