-->

ನಿತ್ಯ ಭವಿಷ್ಯ 23-03-2022

ನಿತ್ಯ ಭವಿಷ್ಯ 23-03-2022


ಶ್ರೀ ಕ್ಷೇತ್ರ ಪಳನಿ ಸುಬ್ರಹ್ಮಣ್ಯ ಸ್ವಾಮಿ   ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9008611444   . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ದಾಮೋದರ ಭಟ್  ಜ್ಯೋತಿಷ್ಯರು 9008993001   ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 2 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444 

ಮೇಷ ರಾಶಿ: ಸತತ ಸೋಲಿನಿಂದ ಗೆಲುವು ಕಂಡ ನಿಮಗೆ ಒಂದು ಕಡೆ ಸಂತೋಷವಾದರೂ ಮತ್ತೊಂದು ಕಡೆ ಸಂಕಷ್ಟ ಎದುರಾಗಲಿದೆ. ಗಟ್ಟಿ ಮನಸ್ಸಿನಿಂದ ಎಲ್ಲವನ್ನು ಎದುರಿಸುವಿರಿ. ಇದರಿಂದ ಸೂಕ್ತ ರೀತಿಯಲ್ಲಿ ಹೊರಬರುವಿರಿ. ಆರ್ಥಿಕ ಉದ್ದೇಶಕ್ಕಾಗಿ ಹಣದ ಹೂಡಿಕೆ ಮಾಡಲು ಇಂದು ಶುಭ ದಿನ. ಪ್ರೀತಿಪಾತ್ರರ ಸಹಾಯದಿಂದ ಅಂದುಕೊಂಡ ಕೆಲಸ ಪೂರ್ಣಗೊಳ್ಳುವುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ವೃಷಭ ರಾಶಿ: ಮನೆ ಕಟ್ಟಲು ಅಗತ್ಯವಿರುವ ಪೂರಕ ವಾತಾವರಣ ಇಲ್ಲದೆ ಇರುವುದರಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಚಿಕ್ಕ ಮಕ್ಕಳಿಗೆ ಆಹಾರಕ್ಕೆ ಸಂಬಂಧಿಸಿದ ವ್ಯತ್ಯಾಸದಿಂದ ವೈದ್ಯರಿಂದ ಕಾಣಬೇಕಾದ ಪ್ರಸಂಗ ಬರುವುದು. ಮಾಡಿರುವ ಹೂಡಿಕೆಯಿಂದ ಹಣದ ಲಾಭವನ್ನು ಪಡೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕುಟುಂಬದ ವಾತಾವರಣ ಇಂದು ಸುಧಾರಿಸುತ್ತದೆ. 9008611444 

​ಮಿಥುನ ರಾಶಿ: ಕುಟುಂಬದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅನೇಕ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಕಂಡು ಬರಲಿದೆ. ಖಾಸಗಿ ಕಂಪನಿ ನೌಕರರು ತಮ ಮೇಲಧಿಕಾರಿಗಳ ಮರ್ಜಿ ಕಾಯದೆ ವಿಧಿ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ದಿನ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.ಅತಿಯಾದ ಖರ್ಚುಗಳನ್ನು ತಪ್ಪಿಸಿ.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಕಟಕ ರಾಶಿ: ನಿಮ್ಮ ನೇರ ನುಡಿಯನ್ನು ಎಲ್ಲರೂ ಮೆಚ್ಚುವರು. ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ, ಸಹಕಾರ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಉನ್ನತ ಅಧಿಕಾರಿಗಳಿಗೂ ಮಾರ್ಗದರ್ಶನ ನೀಡುವಿರಿ. ಇದು ನಿಮ್ಮ ಪ್ರಗತಿಗೆ ಸಹಾಯಕ. ಈ ದಿನ ವ್ಯಾಪರಸ್ಥರಿಗೆ ಲಾಭವಾಗುವುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಸಿಂಹ ರಾಶಿ: ಪ್ರತಿ ಕೆಲಸಗಳನ್ನು ನೀವೇ ಮಾಡಬೇಕೆಂಬ ಅಥವಾ ಎಲ್ಲದ್ದಕ್ಕೂ ನೀವೇ ಜವಾಬ್ದಾರರಾಗಬೇಕೆಂಬ ಧಾವಂತ ಬೇಡ. ಮಾಡುವ ಕೆಲಸಗಳಲ್ಲಿ ತಾಳ್ಮೆ, ಶಿಸ್ತು ಕಾಪಾಡಿಕೊಂಡರೆ ಉತ್ತಮ. ಕುಟುಂಬದಲ್ಲಿ ಅನಗತ್ಯ ಕಲಹಗಳಾಗಬಹುದು. ಪ್ರೀತಿಯ ಜೀವನದಲ್ಲಿ ಒತ್ತಡವು ಹಾಗೇಯೇ ಉಳಿಯುವುದು, ಇದು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ದಿನವಿಡೀ ಕಾರ್ಯನಿರತರಾಗುವಿರಿ.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಕನ್ಯಾ ರಾಶಿ: ದೈವಾನುಗ್ರಹ ನಿಮಗೆ ಮುನ್ನಡೆಯನ್ನು ತರಲಿದೆ. ವೈಯಕ್ತಿಕವಾಗಿ ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನವಿರಲಿ. ಇಂದು ನೀವು ಎಲ್ಲಾ ಕಾರ್ಯಗಳಲ್ಲಿ ನಿಮ್ಮ ಹಣೆಬರಹದ ಬೆಂಬಲವನ್ನು ಪಡೆಯುವಿರಿ. ಧರ್ಮದ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಆಧ್ಯಾತ್ಮಿಕ ಪ್ರವೃತ್ತಿಗಳಲ್ಲಿ ಸಕ್ರಿಯರಾಗುವುದರಿಂದ ನೆಮ್ಮದಿ ಸಿಗುವುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ತುಲಾ ರಾಶಿ: ಆಗಾಗ ಮಾನಸಿಕ ಒತ್ತಡ ಉದಾಸೀನತೆ ಅನುಭವಕ್ಕೆ ಬರಲಿದೆ. ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಿ. ಧ್ಯಾನ ಮಾಡುವುದು ಉತ್ತಮ. ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಅಗತ್ಯವಿದೆ. ಪತಿ- ಪತ್ನಿಯರ ಮಧ್ಯೆ ಸಾಮರಸ್ಯ ಹೆಚ್ಚಾಗುವುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ವೃಶ್ಚಿಕ ರಾಶಿ: ಹಿರಿಯರ ಆರೋಗ್ಯ ಭಾಗ್ಯವು ಸುಧಾರಿಸಲಿದೆ. ಸಾಂಸಾರಿಕವಾಗಿ ದೂರವಿರುವ ಸಂದರ್ಭ ಬರುವುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ಗುರುಬಲದ ವಕ್ರದೃಷ್ಟಿ ಕಾರಣ ಗ್ರಹಿಸಿದ್ದ ಕೆಲಸಕಾರ್ಯಗಳು ನಡೆಯಲಾರವು. ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಹೆಚ್ಚು ಆಹ್ಲಾದಕರವಾಗಿರುತ್ತದೆ. ಇದಲ್ಲದೇ ಸಾಮಾಜಿಕ ಗೌರವವನ್ನೂ ಪಡೆಯುವಿರಿ. ಸಹೋದರರು ಮತ್ತು ಪ್ರೀತಿ ಪಾತ್ರರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಧನುಸ್ಸು ರಾಶಿ: ಬಂಧು ಮಿತ್ರರ ಸಹಕಾರದಿಂದ ವ್ಯಾಪಾರ ವ್ಯವಹಾರಗಳು ಕುದುರಲಿವೆ. ನೌಕರ ವರ್ಗಕ್ಕೆ ಬದಲಾವಣೆ, ಮುಂಬಡ್ತಿ ಪ್ರಾಪ್ತಿಯಿಂದ ಸಂತಸವಾಗಲಿದೆ. ನಿಮ್ಮ ಸ್ಪರ್ಧಿಗಳನ್ನು ಗೆಲ್ಲಲು ಅವಕಾಶ ಸಿಗುವುದು. ಮಹಿಳೆಯರಿಗೆ ಪಿತ್ತಕೋಶದಿಂದ ಆಗಾಗ ಅನಾರೋಗ್ಯ ಕಾಡಲಿದೆ.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)  9008611444 

​ಮಕರ ರಾಶಿ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಭಾಗ್ಯ ದೊರೆಯಲಿದೆ. ಹಿತಶತ್ರುಗಳಿಂದ ಆಗಾಗ ನಿಮಗೆ ಸಮಸ್ಯೆಗಳು ಬರಬಹುದು. ಸಾಂಸಾರಿಕವಾಗಿ ಧರ್ಮಪತ್ನಿಯ ಪ್ರೀತಿ ವಿಶ್ವಾಸ ಮುನ್ನೆಡಿಸಿತು. ಇಂದು ಮನಸ್ಸು ಸೃಜನಶೀಲ ಪ್ರವೃತ್ತಿಗಳತ್ತ ವಾಲುವುದು. ನೀವು ಉದ್ಯಮಿಯಾಗಿದ್ದರೆ ಅನಗತ್ಯವಾಗಿ ಕೆಲಸ ಮಾಡಬೇಕಾಗುವುದು. ಇದಲ್ಲದೇ ನೀವು ಯಾವುದಾದರೂ ಹೊಸ ಯೋಜನೆಯತ್ತ ಆಕರ್ಷಿತರಾಗಬಹುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಕುಂಭ ರಾಶಿ: ಶನಿಯ ಲಾಭ ಸ್ಥಾನದಿಂದ ತಾಂತ್ರಿಕ ಶಿಕ್ಷಣ, ವೈದ್ಯಕೀಯ ವಿಭಾಗಕ್ಕೆ ಉನ್ನತ ಅಭಿವೃದ್ಧಿ ಕಂಡು ಬರುವುದು. ಚಿನ್ನ, ಬೆಳ್ಳಿ ವರ್ತಕರು ತಮ್ಮ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು. ಇಂದು, ಸ್ಥಗಿತಗೊಂಡ ಕೆಲವು ಕೆಲಸಗಳು ಸಹ ಪೂರ್ಣಗೊಳ್ಳುವವು. ಯಾರೊಂದಿಗೂ ಚರ್ಚೆಗಿಳಿಯಬೇಡಿ. ಇಂದು ಮನೆಯಲ್ಲಿ ತಾಯಿ ಅಥವಾ ವಯಸ್ಸಾದ ಮಹಿಳೆ ಇದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

​ಮೀನ ರಾಶಿ: ಚಿಂತಿತ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಲಿವೆ. ಧನಾದಯವಿದ್ದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿ. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರವು ಮನಸ್ಸಿಗೆ ಶಾಂತಿ ನೆಮ್ಮದಿ ಕೊಡಲಿದೆ. ಮನಸ್ಸು ಚಿಂತೆ ಮುಕ್ತವಾಗುವುದು. ಕುಟುಂಬದಲ್ಲಿ ಶುಭ ಕಾರ್ಯಗಳ ಚರ್ಚೆ ನಡೆಯಬಹುದು. ಒಳ್ಳೆಯ ಸುದ್ದಿಯನ್ನು ಮಗನ ಕಡೆಯಿಂದಲೂ ಪಡೆಯಬಹುದು.  ತಪ್ಪದೆ ಕರೆ ಮಾಡಿ ನಿಮ್ಮ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 7 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9008611444  . ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ದಾಮೋದರ ಭಟ್  ಜ್ಯೋತಿಷ್ಯರು 9008611444   ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 2 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99