-->

ನಿತ್ಯ ಭವಿಷ್ಯ 13-03-2022

ನಿತ್ಯ ಭವಿಷ್ಯ 13-03-2022


ಶ್ರೀ ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಸ್ವಾಮಿ ಅನುಗ್ರಹದಿಂದ 
ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ದಾಮೋದರ್ ಭಟ್ 
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ.ಸ್ತ್ರೀವಶೀಕರಣ ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ .ಶತ್ರುನಾಶ ಶತ್ರುಕಾಟ  ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ಗಂಡ ಹೆಂಡತಿ ಕಿರಿಕಿರಿ  ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444 

ಮೇಷ ರಾಶಿ:- ವಿದ್ಯಾರ್ಥಿಗಳಿಗೆ ಹಾಕಿರುವ ಪಲಿತಾಂಶ ಕಠಿಣ ಪರಿಶ್ರಮದಿಂದ ಸುವರ್ಣ ಅವಕಾಶ ಸಿಗುತ್ತದೆ, ಸ್ಥಗಿತಗೊಂಡ ಕೆಲಸ ಕಾರ್ಯಗಳು ಪುನರಾರಂಭಿಸುತ್ತದೆ ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುತ್ತದೆ ವ್ಯವಹಾರದಲ್ಲಿ ಮತ್ತು ಉದ್ಯೋಗದಲ್ಲಿ ಯಶಸ್ವಿಯಾಗುತ್ತದೆ ಹೂಡಿಕೆ ಯನ್ನು ಮಾಡಿದರೆ ಅದರಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು.ನಿಮ್ಮ ಪ್ರೀತಿಪಾತ್ರರು ಒಟ್ಟಾಗಿ ಇರುತ್ತಾರೆ ಪರಶಿವ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟ ಸಂಖ್ಯೆ 4 ಅದೃಷ್ಟದ ಬಣ್ಣ ಕೇಸರಿ.ನಿಮ್ಮಷ್ಟೇ ಕಾಡಿನ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ.9008611444 

ವೃಷಭ ರಾಶಿ:- ಇದು ನನ್ನ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ನೀವು ಬುದ್ದಿವಂತಿಕೆಯಿಂದ ಕೆಲಸ ಮಾಡಬೇಕು ಮೇಲಧಿಕಾರಿಗಳಿಂದ ಮೆಚ್ಚಿಸಲು ಹೆಚ್ಚುವರಿ ಕೆಲಸದಿಂದ ದಣಿಸಬೇಡಿ, ನೀವು ಹಿರಿಯರ ಮಾತನ್ನು ತಾಳ್ಮೆಯಿಂದ ಸಹಕರಿಸಿದರೆ ನಿಮ್ಮ ಮನೆ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ ನಿನ್ನ ಪರಿಶ್ರಮದಿಂದ ಉತ್ತಮ ಫಲಿತಾಂಶ ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಮಿಥುನ ರಾಶಿ:- ನಿಮ್ಮ ಕಡಿಮೆ ಪರಿಶ್ರಮವನ್ನು ಪಡೆಯಲು ಪ್ರಾರಂಭಿಸುತ್ತೀರಿ ಕಚೇರಿಯಲ್ಲಿ ದೊಡ್ಡ ಜನರೊಂದಿಗೆ ಹೆಚ್ಚಿನ ಸಂಪರ್ಕದಲ್ಲಿದ್ದು ಭವಿಷ್ಯ ಧರ್ಮನಿಗೆ ಒಳ್ಳೆದಾಗಲಿ ಕೃಷಿಕರು ಇಂದು ಉತ್ತಮವಾದ ಬೆಲೆನ ಪಡೆಯುತ್ತೀರಿ ವಿದ್ಯಾರ್ಥಿವರ್ಗದವರು ಕೂಡ ಬಂದಂತ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತೀರಿ, ವ್ಯಾಪಾರಸ್ಥರು ಕಠಿಣ ಪರಿಶ್ರಮದಿಂದ ಲಾಭ ಕಾಣಬಹುದು ಮನೆಯ ವಾತಾವರಣ ಸಂತೋಷವಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಕಟಕ ರಾಶಿ:– ಸ್ವಂತ ಉದ್ಯೋಗದಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ ಮನೆಗೆ ಬಂಧುಮಿತ್ರರ ಆಗಮನ ಇದರಿಂದ ಸಂತೋಷ. ನಿಮ್ಮ ಲಾಭವು ಷೇರು ಮಾರುಕಟ್ಟೆಯಿಂದ ಹೆಚ್ಚಾಗುತ್ತದೆ ಉದ್ಯೋಗ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ ಕಚೇರಿ ಲಿರುವ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುತ್ತಾರೆ ದೀರ್ಘಕಾಲದ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಕೂಡ ನೀವು ದೇವತಾ ಕಾರ್ಯ ನಿಶ್ಚಿಂತೆಯಾಗಿ ನಡೆಸಬಹುದು ನಿಮ್ಮ ಅನುಭವಗಳಿಂದ ದೊಡ್ಡ ಸಮಸ್ಯೆಗಳಿಂದ ದೂರವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಬಿಳಿತಪ್ಪದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಅನ್ಯೋನ್ಯವಾಗಿ ಇರುತ್ತದೆ ಹಾಗೂ ಕೆಲಸದಲ್ಲಿ ವಿಷಯದಲ್ಲಿ ಸಿಗುವ ಅವಕಾಶಗಳನ್ನು ಆದಾಯದಲ್ಲಿ ಲಾಭವನ್ನು ಪಡೆಯಬಹುದು ಹಾಗೂ ನೀವು ಉದ್ಯೋಗ ಮಾಡುತ್ತಿದ್ದಾರೆ ನಿಮ್ಮ ಕೆಲಸದಲ್ಲಿ ನಿಮ್ಮ ಸಮರ್ಪಣೆ ಉತ್ಸಾಹ ತೋರಬೇಕು ಕೆಲವು ನಡೆಯುತ್ತಿರುವ ಸಂದರ್ಭಗಳಲ್ಲಿ ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ ವೆಚ್ಚಗಳನ್ನು ಕಡಿಮೆ ಮಾಡಬೇಕು ವೆಚ್ಚಗಳು ಹೆಚ್ಚಾಗುವುದರಿಂದ ಹಾರ್ದಿಕ ಲಾಭವನ್ನು ಪಡೆಯಬಹುದು ವ್ಯವಹಾರವು ಇಂದು ಸಾಮಾನ್ಯವಾಗಿರುತ್ತದೆ ಆರೋಗ್ಯ ವಿಶ್ರಾಂತಿಯನ್ನು ತೆಗೆದುಕೊಳ್ಳಿ ಗಮನಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೀಲಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಕನ್ಯಾ ರಾಶಿ:- ನೀವು ಇಂದು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಖರ್ಚುವೆಚ್ಚಗಳು ಕೂಡ ಹೆಚ್ಚಾಗುತ್ತದೆ ಬಂಧುಮಿತ್ರರ ಆಗಮನದಿಂದ ಖುಷಿ ಸಾಗುತ್ತದೆ ಮತ್ತು ಕೊನೆಗೆ ನಿಮ್ಮ ಅದೃಷ್ಟ ಬೆಂಬಲಿಸುತ್ತದೆ ಆದಾಯ ಮತ್ತು ವೆಚ್ಚ ವನ್ನು ಸಮತೋಲನ ಇಟ್ಟುಕೊಳ್ಳಿ ಪ್ರೀತಿ ವಿಚಾರದಲ್ಲಿ ತುಂಬಾ ಉತ್ತಮವಾದ ದಿನವಿದ್ದು ಹೇಳಬಹುದು ಯಾರು ಪ್ರೀತಿಸಿದರೆ ತುಂಬಾ ಒಳ್ಳೆಯದು ಎಂದು ಹೇಳಬಹುದು ಸಂಗಾತಿಯನ್ನು ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ತುಲಾ ರಾಶಿ:- ವ್ಯಾಪಾರಸ್ಥರು ತಮ್ಮ ಕೆಲಸದ ಬಗ್ಗೆ ಜಾಗೃತಿ ವಹಿಸಬೇಕು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತದೆ ಇದಲ್ಲದೆ ಹಣದ ಕೊರತೆಯಿಂದ ನಿರಾಶೆಯಾಗಬಹುದು ಹಿರಿಯರ ಆಶೀರ್ವಾದ ಮತ್ತು ಉತ್ತಮವಾಗಿರುತ್ತದೆ ನೆಮ್ಮದಿಯ ಬದುಕಿಗಾಗಿ ವೀರಪ್ರತಾಪ ಆಂಜನೇಯ ಸ್ವಾಮಿಯ ನೆನೆಯಿರಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ಅದೃಷ್ಟದ ಬಣ್ಣ ಕೇಸರಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ವೃಶ್ಚಿಕ ರಾಶಿ:– ನೀವು ಬಹಳ ದಿನದಿಂದ ನಿಮ್ಮ ಮನಸ್ಸಿನಲ್ಲಿ ಇದಂತ ಕೆಲಸವನ್ನು ಪೂರ್ಣಗೊಳಿಸಿ ಉತ್ತಮವಾದ ಆಹಾರ ಸೇವನೆ ಮಾಡಿ ಆರೋಗ್ಯದಿಂದ ಇರಿ ಸ್ನೇಹಿತರಿಂದ ಮತ್ತು ಸಹೋದರರಿಂದ ಒತ್ತಡ ಉಂಟಾಗುತ್ತದೆ ಭಾಷಣ ವಿಶೇಷವಾದ ಗೌರವವನ್ನು ತಿಳಿಸುತ್ತದೆ ಮನೆಯಲ್ಲಿ ಶುಭವಾರ್ತೆಯನ್ನು ಕೇಳುತ್ತೀರಿ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ ನಿಮ್ಮ ಬದುಕಿಗೆ ನೆಮ್ಮದಿಗೆ ವೀರ ಪ್ರತಾಪ ಆಂಜನೇಯ ದೇವರ ಆರಾಧಿಸಿಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಧನಸ್ಸು ರಾಶಿ:– ಮೊದಲೇ ದಾಗಿ ಉದ್ಯೋಗದ ಬಗ್ಗೆ ಮಾತನಾಡುವುದಾದರೆ ಇಂದಿನ ದಿನ ನಿಮಗೆ ಬಹಳ ಹೆಚ್ಚಿನ ಜವಾಬ್ದಾರಿ ಬೆಳೆಯುತ್ತದೆ ಅಧಿಕ ಒತ್ತಡ ಕೂಡ ಕಾಣುತ್ತದೆ ಆದರೆ ಕೆಲಸದಲ್ಲಿ ತೆಗೆದುಕೊಳ್ಳುವ ಜವಾಬ್ದಾರಿಗಳು ಬಹಳ ವಿಶೇಷವಾಗಿರುತ್ತದೆ ನೀವು ಕಠಿಣ ಶ್ರಮದಿಂದ ಯಶಸ್ವಿಯಾಗುತ್ತೀರಿ ವ್ಯಾಪಾರಸ್ಥರ ಆಗಿದ್ದರೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ, ಕುಟುಂಬ ಜೀವನದ ಪರಿಸ್ಥಿತಿಯ ಸಾಮಾನ್ಯವಾಗಿರುತ್ತದೆ ಹಣದ ವಿಚಾರದಲ್ಲಿ ಅನುಕೂಲಕರವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಮಕರ ರಾಶಿ:– ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ರಾಗಿರುತ್ತಾರೆ ನಿಮಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಪ್ರಯತ್ನಿಸಿ ನಿಮ್ಮ ಕಠಿಣ ಪರಿಶ್ರಮ ಒಂದಲ್ಲ ಒಂದು ದಿನ ಖಂಡಿತ ಫಲವನ್ನು ಕೊಟ್ಟೆ ಕೊಡುತ್ತದೆ ನಿಮ್ಮ ಸಮಯ ಬರುವರೆಗೂ ನೀವು ತಾಳ್ಮೆಯಿಂದ ನಿರೀಕ್ಷೆ ಮಾಡ ಬೇಕಾಗುತ್ತದೆ ಕೆಲವು ಮನಸ್ತಾಪಗಳನ್ನು ಹೊಂದಬಹುದು ಅಂತಹ ಪರಿಸ್ಥಿತಿಯಲ್ಲಿ ಪದಗಳನ್ನು ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ವಿಚಾರದಲ್ಲಿ ಯಾವುದೇ ಅಡೆತಡೆಗಳು ಬರಬಾರದು ಎಂದರೆ ವೀರಪ್ರತಾಪ ಆಂಜನೇಯ ಸ್ವಾಮಿ ಸ್ಮರಿಸಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಕುಂಭ ರಾಶಿ:- ನೀವು ಇಂದು ಕಚೇರಿಯಲ್ಲಿ ಕೆಲಸ ಮಾಡಲು ಸರಿಯಾಗದಿದ್ದರೆ ಪೂರ್ಣ ಶಕ್ತಿ ಮತ್ತು ಪರಿಶ್ರಮದಿಂದ ಕೆಲಸ ನಿರ್ವಹಿಸುತ್ತಿರಿ ವ್ಯಾಪಾರಸ್ಥರು ಉತ್ತಮವಾದ ಲಾಭ ಗಳಿಸುವ ಸಾಧ್ಯತೆ ಇದೆ ಕುಟುಂಬ ಜೀವನದ ಪರಿಸ್ಥಿತಿಯು ಕೂಡ ಅನುಕೂಲಕರವಾಗಿರುತ್ತದೆ ವ್ಯಾಪಾರ-ವ್ಯವಹಾರದಲ್ಲಿ ವೃದ್ಧಿ ಕಾಣುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444 

ಮೀನಾ ರಾಶಿ:- ನೀವು ವ್ಯಾಪಾರ ಮಾಡುತ್ತಿದ್ದಾರೆ ಇನ್ನೊಂದು ಮತ್ತೊಂದು ಮಾಡುತ್ತಿದ್ದರೆ ಇದು ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಲಾಭವಾಗುತ್ತದೆ ನೌಕರಸ್ಥ ರಿಗೆ ಬಹಳ ಅದೃಷ್ಟ ಬಲ ಇರುತ್ತೆ ಸಣ್ಣ ಸಾಲವು ಕೂಡ ಮರುಪಾವತಿ ಸಲಾಗುತ್ತದೆ ಕುಟುಂಬ ಜೀವನದಲ್ಲಿ ಸಂತೋಷವಾಗಿರುತ್ತದೆ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಹಾಗೂ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ನೀವು ಬಹಳ ಜಾಗೃತಿಯನ್ನು ವಹಿಸಬೇಕು ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣ ನೇರಳೆತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99