ಭಾರತದ ಈ ನಟಿಗೆ ಪಾಕಿಸ್ತಾನದ ಆ ಕ್ರಿಕೆಟಿಗನ ಜೊತೆ ಸೆ*ಕ್ಸ್ ಮಾಡಬೇಕಂತೆ
Tuesday, February 15, 2022
ಮುಂಬೈ: ನಾನು ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಹೇಳಿಕೆ ನೀಡಿರುವ ಭಾರತೀಯ ಕಿರುತೆರೆ ನಟಿ ಮಹಿಕಾ ಶರ್ಮಾ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
'ಪೊಲೀಸ್ ಫ್ಯಾಕ್ಟರಿ', ‘ರಾಮಾಯಣ’, ‘ಎಫ್‍ಐಆರ್’ ಮೊದಲಾದ ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಮಹಿಕಾ ಶರ್ಮಾ ಅವರು ಶಾಹಿದ್ ಅಫ್ರಿದಿಯೊಂದಿಗಿನ ತನ್ನ ಮೋಹವನ್ನು ಬಹಿರಂಗಪಡಿಸಿದ್ದು, ಅಫ್ರಿದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾಳೆ.
ನಾನು ಶಾಹೀದ್ ಅವರ ಹುಚ್ಚು ಅಭಿಮಾನಿಯಾಗಿದ್ದು, ಅವರೊಂದಿಗೆ ಸಂಬಂಧಕ್ಕಾಗಿ ಏನನ್ನು ಮಾಡಲು ಸಿದ್ದ ಎಂದು ನಟಿ ಬಹಿರಂಗಪಡಿಸಿದ್ದಾರೆ.
ಇನ್ನು ದೇಹ ಸುಖಕ್ಕಾಗಿ ಸ್ವಯಂ ಸ್ಪರ್ಶಿಸಿ ತೃಪ್ತಿಪಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಟ್ಟಿರುವ ನಟಿ, ಸ್ವತಃ ತಾನೂ ಕೂಡಾ ಆ ರೀತಿ ಸುಖ ಪಡೆದುಕೊಂಡಿರುವುದಾಗಿ ವಿವರಿಸಿದ್ದಾರೆ.