-->

ಸೀರೆ ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಮಲ್ಲಿಕಾ ಶೆರಾವತ್‌

ಸೀರೆ ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಮಲ್ಲಿಕಾ ಶೆರಾವತ್‌

 
ಮುಂಬೈ:  ನಟಿ ಮಲ್ಲಿಕಾ ಶೆರಾವತ್‌ ಇದೀಗ ಸೀರೆ ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಖಾಸಗಿ ವಾಹಿನಿಯ ಕಾಮಿಡಿ ಶೋ ಜಡ್ಜ್ ಆಗಿರೋ ಮಲ್ಲಿಕಾ ವಿಚಿತ್ರ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದು ಮಾಡರ್ನ್ ಲುಕ್ ಸೀರೆ ಎಂದು ಹೇಳಿಕೊಂಡಿರುವ ಮಲ್ಲಿಕಾ ಸದ್ಯ ಜಾಲತಾಣದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿ ಸೀರೆ ಉಟ್ಟು ಭಾರತೀಯ ಸಂಪ್ರದಾಯದ ಸೀರೆಗೆ ಇರುವ ಮರ್ಯಾದೆಯನ್ನು ಕಳೆಯಬೇಡಿ ಎಂದು ಟೀಕಿಸಿದ್ದಾರೆ. ಸದಾ ಸೆಕ್ಸಿ ಉಡುಪು ತೊಟ್ಟು ಪೋಸ್‌ ಕೊಡುವ ನೀವು ಸೀರೆಗೆ ಈ ರೀತಿ ಅವಹೇಳನ ಮಾಡುವುದು ಸರಿಯಲ್ಲ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99