-->
ads hereindex.jpg
ಜೊತೆಗಿದ್ದವರು ತರಗತಿಗೆ ಹೋದಾಗ ಸ್ಟಡಿ ಹೌಸ್ ನಲ್ಲಿ ಅತ್ಯಾಚಾರ...

ಜೊತೆಗಿದ್ದವರು ತರಗತಿಗೆ ಹೋದಾಗ ಸ್ಟಡಿ ಹೌಸ್ ನಲ್ಲಿ ಅತ್ಯಾಚಾರ...

 
ಮೈಸೂರು: ಮೈಸೂರಿನ ಆರ್.ಎಸ್​.ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಸ್ಟಡಿಹೌಸ್ನಲ್ಲಿ ಅತ್ಯಾಚಾರ ನಡೆದಿದೆ. 

ಅತ್ಯಾಚಾರಕ್ಕೂ ಮೊದಲು ಆಂಧ್ರಪ್ರದೇಶ ಮೂಲದ ಏಳು ಮಂದಿ ಸ್ಟಡಿಹೌಸ್​ನಲ್ಲಿದ್ದರು. ಅವರೆಲ್ಲ ತರಗತಿಗೆ ತೆರಳುತ್ತಿದ್ದಂತೆ ಈ ಯುವತಿ ಒಂಟಿಯಾಗಿದ್ದು, ಅದೇ ಸಮಯಕ್ಕೆ ಕಾಮುಕ ಮೈಮೇಲೆರಗಿದ್ದಾನೆ. ಮಾತ್ರವಲ್ಲ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. 

ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. 

Ads on article

Advertise in articles 1

advertising articles 2