-->

ಮದುವೆಯಂದು ಸೊಂಟ ಬಳುಕಿಸಿದ ವಧುವಿಗೆ ಒಲಿದುಬಂತು ಬಿಗ್ ಆಫರ್...! ಇಲ್ಲಿದೆ ನೋಡಿ ಡಾನ್ಸ್ ವಿಡಿಯೋ..

ಮದುವೆಯಂದು ಸೊಂಟ ಬಳುಕಿಸಿದ ವಧುವಿಗೆ ಒಲಿದುಬಂತು ಬಿಗ್ ಆಫರ್...! ಇಲ್ಲಿದೆ ನೋಡಿ ಡಾನ್ಸ್ ವಿಡಿಯೋ..

 ಹೈದರಾಬಾದ್​:  “ನೀ ಬುಲೆಟ್ಟು ಬಂಡಿ” ಎಂಬ  ಹಾಡಿಗೆ ನವವಧು ಒಬ್ಬರು ತನ್ನ ಪತಿಯೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಷ್ಟೇ ಅಲ್ಲದೆ ಇದರಿಂದ ವಧುವಿಗೆ ಒಳ್ಳೆಯ ಆಫರ್​ ಕೂಡ ಬಂದಿದೆ. 




ವಧವಿನ ಹೆಸರು ಸಾಯಿ ಶ್ರೀಯಾ. ಈಕೆ ಇದೇ ತಿಂಗಳ 14ರಂದು ರಾಮಕೃಷ್ಣಪುರದ ಅಕುಲಾ ಅಶೋಕ್​ ಎಂಬುವರನ್ನು ವರಿಸಿದರು. ಮದುವೆಯ ದಿಬ್ಬಣದ ವೇಳೆ ಶ್ರೀಯಾ “ನೀ ಬುಲೆಟ್ಟು ಬಂಡಿ” ಎಂಬ ಜಾನಪದ ಹಾಡಿಗೆ ಶ್ರೀಯಾ ಮಸ್ತ್​ ಸ್ಟೆಪ್ಸ್​ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಒಳ್ಳೆಯ ಆಫರ್​ ಕೂಡ ಬಂದಿದೆ. 

 ಈ ಹಾಡನ್ನು ಕೇಳಿರುವ ಬ್ಲ್ಯೂ ರಾಬಿಟ್​ ಎಂಟರ್​ಟೈನ್ಮೆಂಟ್​ ಕಂಪನಿ ತಕ್ಷಣ ಶ್ರೀಯಾ ಕರೆ ಮಾಡಿ ಮಾತನಾಡಿದೆ. ಮುಂದಿನ ಹಾಡಿನಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡುವುದಾಗಿ ಹೇಳಿದೆ. ಮುಖ್ಯ ಪಾತ್ರದಲ್ಲಿ ಶೀಘ್ರದಲ್ಲೇ ಹೊಸ ಹಾಡಿನಲ್ಲಿ ಶ್ರೀಯಾ ನಟಿಸಲಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99