GLAMOUR ಪಾಪ್ಕಾರ್ನ್ ಬೆಡಗಿಯ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್.. ಮಲಯಾಳಂ ಪಾಪ್‌ಕಾರ್ನ್ ಸಿನಿಮಾದ ಮೂಲಕ ಸಂಯುಕ್ತ ಮೆನನ್ ಎಲ್ಲರಿಗೂ ನಾಯಕಿಯಾಗಿ ಪರಿಚಯವಾಗಿದ್ದರು. ಸಂಯುಕ್ತ ಮೆನನ್ ಅವರ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳು ಚಿತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಈ ನಟಿಯ ಹಾಟ್ ಫೋಟೋಸ್ಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.