-->

ಖ್ಯಾತ ಪೋರ್ನ್ ಸ್ಟಾರ್ ಡೇಲಿಯಾ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!!

ಖ್ಯಾತ ಪೋರ್ನ್ ಸ್ಟಾರ್ ಡೇಲಿಯಾ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!!

ವಾಷಿಂಗ್ಟನ್: ಅಮೆರಿಕದ ಪ್ರಸಿದ್ಧ ಪೋರ್ನ್ ಸ್ಟಾರ್ ಡೇಲಿಯ ಸ್ಕೈ(31ವರ್ಷ) ತಲೆಗೆ ಗುಂಡು ಹಾರಿಸಿಕೊಂಡು ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಿ ಪ್ರಕಾರ, ತೀವ್ರ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಡೇಲಿಯಾ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ವರದಿಯ ಪ್ರಕಾರ ಲಾಸ್ ಏಂಜಲೀಸ್ ನ ಸ್ಯಾನ್ ಫರ್ನಾಂಡೋ ಕಣಿವೆ ಪ್ರದೇಶದ ಡೆವನ್ ಶೈರ್ ಪ್ರದೇಶದಲ್ಲಿನ ವಾಹನದಲ್ಲಿ ಡೇಲಿಯಾ ಶವ ಪತ್ತೆಯಾಗಿದೆ.

ಪೋರ್ನ್ ಸ್ಟಾರ್ ಡೇಲಿಯಾ ಕಾರಿನೊಳಗೆ ತನಗೆ ತಾನೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಘಟನೆ ಜೂನ್ 30ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99