-->

ತನ್ನ ಪತ್ನಿಯ ಬಾಯ್ಫ್ರೆಂಡ್ ನ ಪ್ರೈವೇಟ್ ಭಾಗಕ್ಕೆ ಗುಂಡು ಹಾರಿಸಿದ..

ತನ್ನ ಪತ್ನಿಯ ಬಾಯ್ಫ್ರೆಂಡ್ ನ ಪ್ರೈವೇಟ್ ಭಾಗಕ್ಕೆ ಗುಂಡು ಹಾರಿಸಿದ..

ಚೆಂಗಣ್ಣೂರು: ತನ್ನ ಪತ್ನಿಯ ಬಾಯ್​ಫ್ರೆಂಡ್​ ಮನೆಗೆ ನುಗ್ಗಿ ಆತನ ಖಾಸಗಿ ಭಾಗಕ್ಕೆ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ. 

ಕೊಟ್ಟಾಯಂನ ವಡವತೂರ್ ಮೂಲದ ದಂಪತಿ ವಿಚ್ಛೇದನ ಪಡೆಯಲು ಇಚ್ಚಿಸಿದ್ದರು. ವಿಚ್ಛೇದನಾ ಪ್ರಕ್ರಿಯೆಗಳು ನಡೆಯುತ್ತಿರುವಾಗಲೇ ಮಹಿಳೆ ಗಂಡನನ್ನು ಬಿಟ್ಟು ಬಾಯ್​ಫ್ರೇಂಡ್​ ಜೊತೆ ಚೆಂಗಣ್ಣೂರಿನಲ್ಲಿ ವಾಸಿಸುತ್ತಿದ್ದಳು. ಇದನ್ನು ತಿಳಿದ  ಪತಿ , ಆತನ ಪತ್ನಿ ಮತ್ತು ಬಾಯ್​ಫ್ರೆಂಡ್​ ವಾಸಿಸುತ್ತಿದ್ದ ಮನೆಗೆ ತೆರಳಿದ ಗಂಡ ಜಗಳಕ್ಕಿಳಿದಿದ್ದಾನೆ. ನಂತರ ತಾನು ತಂದಿದ್ದ ಏರ್​ ಗನ್​ನಿಂದ ಹೆಂಡ್ತಿಯ ಬಾಯ್​ಫ್ರೆಂಡ್​ನ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ್ದಾನೆ.

 ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99