ರಾಜ್ ಕುಂದ್ರಾ ಬೆನ್ನಿಗೆ ನಿಂತ ಸೋಮಿ, ನೀಲಿ ಚಿತ್ರದಲ್ಲಿ ನಟಿಸೋದು ತಪ್ಪೇನಲ್ಲ. ಹಾಗೆಯೇ ಈ ಪೋರ್ನ್ ಸಿನಿಮಾ ನಿರ್ಮಾಣ ಮಾಡುವುದು, ನಿರ್ದೇಶನ ಮಾಡುವುದು ತಪ್ಪಲ್ಲ ಎಂದಿದ್ದಾರೆ.
ಪೋರ್ನ್ ಸಿನಿಮಾ ನಿರ್ಮಾಣ ಒಂದು ಬ್ಯುಸಿನೆಸ್ ಇಂಡಸ್ಟ್ರೀ. ಎಲ್ಲಾ ಉದ್ಯಮಗಳಂತೆ ಇದು ಒಂದು ಉದ್ಯಮವೇ ಹೊರತು ಅಪರಾಧವಲ್ಲ. ಇದೊಂದು ವೃತ್ತಿ, ಯಾರೇ ಪೋರ್ನ್ ಸಿನಿಮಾದಲ್ಲಿ ನಟಿಸುವುದನ್ನು ಉದ್ಯೋಗದಂತೆ ಕಂಡರೆ ನಾನು ಜಡ್ಜ್ ಮಾಡೋದಿಲ್ಲ. ಎಂದೂ ಕೆಟ್ಟವರು ಎಂದು ಭಾವಿಸೋದಿಲ್ಲ ಎಂದು ಹೇಳಿದ್ದಾರೆ.ಬೋಲ್ಡ್ ದೃಶ್ಯಗಳಲ್ಲಿ ನಟಿಸಿದಂತೆಯೇ ಪೋರ್ನ್ ಸಿನಿಮಾಗಳಲ್ಲೂ ನಟಿಸೋದು. ಆದರೆ, ಎಲ್ಲಿಯೂ ಯಾರ ಮೇಲೂ ಲೈಂಗಿಕ ದೌರ್ಜನ್ಯ ಆಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ.