-->

ಆ ಒಂದು ಪಕ್ಷಿ ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನೇ ಹಾಳುಮಾಡಿತು..! ಅಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ..??

ಆ ಒಂದು ಪಕ್ಷಿ ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನೇ ಹಾಳುಮಾಡಿತು..! ಅಷ್ಟಕ್ಕೂ ಅಲ್ಲಿ ಏನಾಯ್ತು ಗೊತ್ತಾ..??

 ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ಇಬ್ಬರು ಯುವತಿಯರು ರೋಲರ್ ಕೋಸ್ಟರ್ ಆಡಲು ಮುಂದಾಗಿದ್ದಾರೆ. 

ಗಟ್ಟಿ ಕುಳಿತು ಎಂಜಾಯ್ ಮಾಡಲು ಸಿದ್ಧವಾಗಿದ್ದ ಅವರ ಆಟ ಒಮ್ಮೆಲೆ ಆರಂಭವಾಗುತ್ತದೆ. ರೋಲರ್ ಸ್ವಲ್ಪ ದೂರ ಮುಂದೆ ಹೋಗುತ್ತಿದ್ದಂತೆಯೇ ಕಡಲಕಾಗೆ ಪಕ್ಷಿಯೊಂದು ಒಬ್ಬ ಯುವತಿಯ ಕುತ್ತಿಗೆಗೆ ಬಂದು ಬಡಿಯುತ್ತದೆ. 

 ಯುವತಿಗೆ ಆ ಪಕ್ಷಿ ಕಂಡು ಇನ್ನಷ್ಟು ಭಯವಾಗುತ್ತದೆ. ಆದರೂ ಧೈರ್ಯ ತಂದುಕೊಳ್ಳುವ ಯುವತಿ ತನ್ನ ಎಡಗೈನಲ್ಲಿ ಹಕ್ಕಿಯನ್ನು ತೆಗೆಯುತ್ತಾಳೆ.  ಈ ಎಲ್ಲ ದೃಶ್ಯ ಅಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಯೂಟ್ಯೂಬ್​ನಲ್ಲಿ ಹಾಕಲಾಗಿರುವ ವಿಡಿಯೋವನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದೆ. ಸದ್ಯ ವಿಡಿಯೋ ವೈರಲ್ ಆಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99