-->

ಕೋಟಿ ಕೋಟಿ ಬೆಲೆ ಬಾಳುತ್ತೇ ಬ್ಯಾಗ್... ಇದು ಪ್ರಪಂಚದ ಅತಿ ದುಬಾರಿ ಬ್ಯಾಗ್.‌!!

ಕೋಟಿ ಕೋಟಿ ಬೆಲೆ ಬಾಳುತ್ತೇ ಬ್ಯಾಗ್... ಇದು ಪ್ರಪಂಚದ ಅತಿ ದುಬಾರಿ ಬ್ಯಾಗ್.‌!!

 
ಬೆಂಗಳೂರು: ಪರ್ವ ಮಿಯಾ ಬ್ಯಾಗ್ ಇದು ಇಡೀ ದೇಶದಲ್ಲೇ ಅತ್ಯಂತ ದುಬಾರಿ ಬ್ಯಾಗ್ .

ಪರ್ವ ಮಿಯಾ ಬ್ಯಾಗ್ ಅನ್ನು 2020ರ ನವೆಂಬರ್​ನಲ್ಲಿ  ತಯಾರಿಸಲಾಗಿದ್ದು, ಸಮುದ್ರದ ನೀರಿನಂತೆ ನೀಲಿ ಬಣ್ಣದಲ್ಲಿ ಈ ಬ್ಯಾಗ್ ತಯಾರಿಸಲಾಗಿದೆ. ಅದರಲ್ಲಿ ಒಂದಿಷ್ಟು ಚಿಟ್ಟೆಗಳ ಡಿಸೈನ್ ಮಾಡಲಾಗಿದೆ. ಅದರಲ್ಲಿ ಮೂರು ಚಿಟ್ಟೆಗಳಲ್ಲಿ ಡೈಮಂಡ್ ಹಾಕಲಾಗಿದ್ದರೆ, ಮೂರರಲ್ಲಿ ನೀಲಮಣಿ ಬಳಸಿದ್ದರೆ ಇನ್ನುಳಿದವಲ್ಲಿ ಪರೈಬಾ ಟೂರ್‌ಮ್ಯಾಲಿನ್‌ಗಳನ್ನು ಬಳಸಲಾಗಿದೆ. ಈ ಬ್ಯಾಗ್ ಬೆಲೆ ಬರೋಬ್ಬರಿ 52 ಕೋಟಿ ರೂಪಾಯಿ. 

ಈ ಪರ್ವ ಮಿಯಾ ಬ್ಯಾಗ್ ಬರುವವರೆಗೆ ವಿಶ್ವದಲ್ಲಿ ಅತ್ಯಂತ ದುಬಾರಿ ಬ್ಯಾಗ್ ಆಗಿದಿದ್ದು ಮೌವಾಡ್ 1001 ನೈಟ್ಸ್ ಡೈಮಂಡ್ ಪರ್ಸ್. ಇದರ ಬೆಲೆ 28.35 ಕೋಟಿ ರೂಪಾಯಿ. ಈ ಪರ್ಸ್​ನಲ್ಲಿ ಒಟ್ಟು 4,517 ಡೈಮಂಡ್ ಬಳಸಲಾಗಿದೆ. 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99