-->

15 ವರ್ಷದ ಮಗಳನ್ನು ಮಗುವಿಗಾಗಿ ಮದುವೆಯಾದನ ವೃದ್ದ- ಇಲ್ಲಿದೆ ಸತ್ಯಾಂಶ!

15 ವರ್ಷದ ಮಗಳನ್ನು ಮಗುವಿಗಾಗಿ ಮದುವೆಯಾದನ ವೃದ್ದ- ಇಲ್ಲಿದೆ ಸತ್ಯಾಂಶ!

 
ಹೈದರಾಬಾದ್​: 75 ವರ್ಷದ ವೃದ್ಧನೊಬ್ಬ ಮಗುವನ್ನು ಪಡೆಯುವ ಸಲುವಾಗಿ ತನ್ನ 15 ವರ್ಷದ ಮಗಳನ್ನೇ ಮದುವೆ ಆಗಿದ್ದಾನೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹುಡುಗಿ ಹಾಗೂ ವೃದ್ಧನ ಫೋಟೋ ಬರಲಾಗಿದ್ದು ಆದರೆ ಈ ಸುದ್ದಿ ಈಗ ಸುಳ್ಳು ಎಂಬುದು ತಿಳಿದುಬಂದಿದೆ.
 ಅನೇಕ ಫೇಸ್​ಬುಕ್​ ಬಳಕೆದಾರರು ಈ ಫೋಟೋ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬರೆದಿರುವಂತೆ ವೃದ್ಧ 15 ವರ್ಷದ ತನ್ನ ಮಗಳನ್ನು ಮಗು ಪಡೆಯುವುದಕ್ಕಾಗಿ ಮದುವೆ ಆಗಿದ್ದಾನೆ ಎಂದು ಹೇಳಲಾಗಿದೆ. ಇದು ಎಷ್ಟ್ಟು ಸತ್ಯ ಎಂದು ತಿಳಿಯಲು ನ್ಯೂಸ್​ ಮೀಟರ್​ ವೆಬ್​ಸೈಟ್​ ಫ್ಯಾಕ್ಟ್​ಚೆಕ್​ ನಡೆಸಿದ್ದಾರೆೆ. ಈ ವೈರಲ್​ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ನೋಡಿದಾಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಇಂಡಿಯಾ ಟುಡೆ ವೆಬ್​ಸೈಟ್​ನಲ್ಲಿ 2017ರ ಆಗಸ್ಟ್​ 18ರಂದು “ಅಪ್ರಾಪ್ತೆಯನ್ನು ಮದುವೆಯಾದ ಶೇಕ್​” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋ ಮತ್ತು ಆ ಬಗ್ಗೆ ಹೇಳಿರುವ ಮಾತು ಸುಳ್ಳು ಎಂದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಆಕೆಯ ವೃದ್ಧನ ಮಗಳಲ್ಲ, ಬದಲಾಗಿ ಹೈದರಬಾದ್​ ಮೂಲಕ ಹುಡುಗಿಯಾಗಿದ್ದು ಬಲವಂತವಾಗಿ ಒಮನ್​ಗೆ ಮದುವೆ ಮಾಡಿಕೊಡಲಾಗಿದೆ. 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99