ಬಟ್ಟೆಯಿಲ್ಲದೆ ಪೋಸ್ ಕೊಟ್ಟ ನಟಿ- ಸೋಷಿಯಲ್ ಮೀಡಿಯದಲ್ಲಿ ಸಂಚಲನ!
Thursday, June 17, 2021
ಬಾಲಿವುಡ್ ನಟಿ ಶಮಾ ಸಿಕಂದರ್ ತಮ್ಮ ಹಾಟ್ ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣವಾದಲ್ಲಿ ಹಂಚಿಕೊಂಡಿದ್ದು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಈ ತರಹದ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವುದು ಇದೇ ಮೊದಲೇನು ಅಲ್ಲ. ಇದಕ್ಕೂ ಮೊದಲು ಸಾಕಷ್ಟು ಹಾಟ್ ಫೋಟೊಗಳನ್ನು ಹರಿಬಿಟ್ಟು ಕ್ರೇಜ್ ಗಿಟ್ಟಿಸಿಕೊಂಡಿದ್ದಾಳೆ.
'ಯೆ ಮೇರಿ ಲೈಫ್ ಹೈ' ಧಾರಾವಾಹಿ ಬಳಿಕ ಬಹುಬೇಡಿಕೆ ನಟಿಯಾಗಿರುವ ಶಮಾ, ಕ್ಯಾಮೆರಾಗೆ ತಮ್ಮ ಬೋಲ್ಡ್ ಫೋಟೋಗೆ ಫೋಸ್ ನೀಡಿ ಪಡ್ಡೆ ಹುಡುಗರ ಗುಂಪನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಂಚಿಕೊಳ್ಳುವ ಮೂಲಕ ಬಾಲಿವುಡ್ ನಟಿ ಶಮಾ ಸಿಕಂದರ್ ಭಾರಿ ಸದ್ದು ಮಾಡುತ್ತಿದ್ದಾಳೆ.
ಹಾಟ್ ಹಾಟ್ ಆಗಿರೋ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ಗೆ ಹೋಲಿಸಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಶಮಾ ಸಿಕಂದರ್ ಹಂಚಿಕೊಂಡ ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.