ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಮೀನುಗಾರನಿಗೆ ಬಾಳಲ್ಲಿ ಅದೃಷ್ಟ ತಂದ ಮೀನು - ಇದರ ಬೆಲೆ ಎಷ್ಟು ಗೊತ್ತಾ..?

ಇಸ್ಲಮಾಬಾದ್​: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರ ಬಲೆಗೆ ಅಪರೂಪದ “ಕಾಟ್ಚಿಲಿ ಫಿಶ್​” ಬಿದ್ದಿದೆ.
ಇದನ್ನು ಕೊಳ್ಳಲು ಅನೇಕರು ಪೈಪೋಟಿಗೆ ಬಿದ್ದಿದ್ದು, ಕೊನೆಗೆ ಕಾಕಿನಾಡು ಬಂದರು ಏರಿಯಾದ ದಾರಕೊಂಡ ಎಂಬುವರು ಬರೋಬ್ಬರಿ 2.40 ಲಕ್ಷಕ್ಕೆ ಮೀನನ್ನು ಖರೀದಿಸಿದ್ದಾರೆ.

 ಮೀನು ಜಾತಿಗಳಲ್ಲಿ ಕಾಟ್ಚಿಲಿ ಫಿಶ್​ ತುಂಬಾ ಅಪರೂಪದ ಮೀನು. ಈ ಮೀನಿನ ಹೊಟ್ಟೆಯ ಭಾಗಗಳನ್ನು ಔಷಧಿ ತಯಾರಿಸಲು ಬಳಸುತ್ತಾರೆ. ಹೀಗಾಗಿ ಇದಕ್ಕೆ ಬಾರಿ ಬೇಡಿಕೆ ಇದೆ. ಇದೀಗ ಕಾಟ್ಚಿಲಿ ಫಿಶ್​ ಹಿಡಿದಿರುವುದು ಪಶ್ಚಿಮ ಗೋದಾವರಿಯಲ್ಲಿ ಭಾರೀ ಸುದ್ದಿಯಾಗಿದೆ. 
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW