-->

ಲಾಟರಿಯಲ್ಲಿ ಸಿಕ್ಕ 16 ಕೋಟಿ ರೂ.- ದುಬಾರಿ ಚಿಕಿತ್ಸೆ ಪಡೆದ ಮಗು

ಲಾಟರಿಯಲ್ಲಿ ಸಿಕ್ಕ 16 ಕೋಟಿ ರೂ.- ದುಬಾರಿ ಚಿಕಿತ್ಸೆ ಪಡೆದ ಮಗು


ಬೆಂಗಳೂರು: ಸ್ಪೈನಲ್ ಮಸ್ಕ್ಯುಲರ್ ಆಟ್ರೋಪಿ( SMA) ಮಾರಣಾಂತಿಕ ಹಾಗೂ ದುಬಾರಿ ಕಾಯಿಲೆಯ ಚಿಕಿತ್ಸೆಗೆ ಲಕ್ಕಿ ಲಾಟರಿ ಮೂಲಕ ಕರ್ನಾಟಕದ ಮಗು ಆಯ್ಕೆಯಾಗಿದೆ. 

 ಅಪರೂಪದ ಕಾಯಿಲೆಗಳಲ್ಲಿ ಒಂದು ಸ್ಪೈನಲ್ ಮಸ್ಕ್ಯುಲರ್ ಆಟ್ರೋಪಿ ಕೂಡ ಒಂದು. ಈ ಕಾಯಿಲೆ ಎಷ್ಟು ಮಾರಕವೂ ಚಿಕಿತ್ಸೆಯ ದರವೂ ಅಷ್ಟೇ ದುಬಾರಿ. ಈ ಚಿಕಿತ್ಸೆಗೆ ಸುಮಾರು 16 ಕೋಟಿ ರೂ. ಬೇಕಾಗುತ್ತದೆ ಸದ್ಯ ಈ ದುಬಾರಿ ಮೊತ್ತದ ಚಿಕಿತ್ಸೆಯನ್ನ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿರುವ ಒಂದು ಮಗು ಹಾಗೂ ಹೈದರಾಬಾದ್​ನ​ ಇಬ್ಬರು ಮಕ್ಕಳಿಗೆ ನೀಡಲಾಗಿದೆ.‌ ಹಾಗೇ ಎನ್​ಜಿಓ ಮೂಲಕ ಮೂರು ಮಕ್ಕಳಿಗೂ 70 ಲಕ್ಷ ವೆಚ್ಚವಾಗುವ ಔಷಧಿ ಸಿಗುತ್ತಿದೆ. ಲಾಟರಿ ಮೂಲಕ ವಿಶ್ವದಾದ್ಯಂತ ಇರುವ ಮಕ್ಕಳಲ್ಲಿ ಕೆಲವರನ್ನು ಆರಿಸಲಾಗುತ್ತೆ.‌‌

ಈ ಚಿಕಿತ್ಸೆಗೆ ಹೈದರಾಬಾದ್​ನ ಇಬ್ಬರು ಮಕ್ಕಳು ಸಹ ಆಯ್ಕೆಯಾಗಿದ್ದು ಚಿಕಿತ್ಸೆ ನೀಡಲಾಗಿದೆ.

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99