-->

Mangalore- ಭಾರಿ ಗಾಳಿಮಳೆಗೆ ಸಡಿಲಗೊಂಡ ಹಗ್ಗ- ಲಂಗರು ಹಾಕಿದ್ದ  ಬೋಟ್ ಮುಳುಗಡೆ

Mangalore- ಭಾರಿ ಗಾಳಿಮಳೆಗೆ ಸಡಿಲಗೊಂಡ ಹಗ್ಗ- ಲಂಗರು ಹಾಕಿದ್ದ ಬೋಟ್ ಮುಳುಗಡೆ


ಮಂಗಳೂರು: ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಟ್ರಾಲ್ ಬೋಟ್ ವೊಂದು ಮುಳುಗಡೆಯಾದ ಘಟನೆ ತೋಟ ಬೆಂಗ್ರೆಯಲ್ಲಿ ನಡೆದಿದೆ.
  ತೋಟಬೆಂಗ್ರೆಯ ಫೆರಿ ಜೆಟ್ಟಿಯಲ್ಲಿ ಶ್ರೀಕಾಂತ್ ತಿಂಗಳಾಯ ಎಂಬರಿಗೆ ಸೇರಿದ ಬೋಟ್ ಲಂಗರು ಹಾಕಲಾಗಿತ್ತು. ಶುಕ್ರವಾರ ಸುರಿದ ಬಾರಿ ಗಾಳಿ ಮಳೆಗೆ ಈ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ ನಷ್ಠಾಂತರ ರೂ ನಷ್ಟವಾಗಿದೆ.
 ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
 
 ಭಾರೀ ಗಾಳಿ ಮಳೆಗೆ ಬೋಟ್ ಗೆ  ಕಟ್ಟಿದ್ದ ಹಗ್ಗ ಸಡಿಲಗೊಂಡು  ಮುಳುಗಡೆಯಾಗಿದ್ದು ಈ ಬಗ್ಗೆ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99