-->

 ಪಂಪ್ ವೆಲ್ ಫ್ಲೈ ಓವರ್ ನಲ್ಲಿ ಲಾರಿ ಸ್ಪೋಟ ನಡೆಯಿತಂತೆ- ಮಂಗಳೂರಿನ ಬುದ್ದಿವಂತರಿಗೆ ಟೋಪಿ ಹಾಕಿದ ವಾಟ್ಸಪ್ ವೀರರು!

ಪಂಪ್ ವೆಲ್ ಫ್ಲೈ ಓವರ್ ನಲ್ಲಿ ಲಾರಿ ಸ್ಪೋಟ ನಡೆಯಿತಂತೆ- ಮಂಗಳೂರಿನ ಬುದ್ದಿವಂತರಿಗೆ ಟೋಪಿ ಹಾಕಿದ ವಾಟ್ಸಪ್ ವೀರರು!

(ಗಲ್ಪ್ ಕನ್ನಡಿಗ)ಮಂಗಳೂರು; ಇಂದು ಮಧ್ಯಾಹ್ನದ ವೇಳೆಗೆ ವಾಟ್ಸಪ್ ನಲ್ಲಿ ಹರಿದಾಡಿದ ವಿಡಿಯೋವೊಂದು ಮಂಗಳೂರಿಗರ ಬುದ್ದಿವಂತಿಕೆಯನ್ನು ಅಣಕಿಸಿದೆ.


(ಗಲ್ಪ್ ಕನ್ನಡಿಗ)ಮಧ್ಯಾಹ್ನವೊಂದು ಮಂಗಳೂರಿನ ಪಂಪ್ ವೆಲ್ ನ ಫ್ಲೈ ಓವರ್ ನಲ್ಲಿ ಲಾರಿಯೊಂದು ಬೆಂಕಿಗಾಹುತಿಯಾಗಿ ಸ್ಪೋಟಗೊಂಡಿತು ಎನ್ನುವಂತಹ ವಿಡಿಯೋವೊಂದು ವಾಟ್ಸಪ್ ನಲ್ಲಿ ವೈರಲ್ ಆಗಿತ್ತು. ಲಾರಿಯು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಲಾರಿ ಸ್ಪೋಟಗೊಳ್ಳುವ ವಿಡಿಯೋ ಅದು. ಈ ವಿಡಿಯೋ ನೋಡಿದವರು ತಕ್ಷಣಕ್ಕೆ ಇದೊಂದು ಪಂಪ್ ವೆಲ್ ನ ದೃಶ್ಯವೆಂದೆ ಅಂದುಕೊಳ್ಳಬೇಕು. ಅದೇ ರೀತಿಯ ದೃಶ್ಯಗಳು ಅದರಲ್ಲಿದೆ. ಈ ವಿಡಿಯೋ ಕಂಡು ಮಂಗಳೂರಿನಲ್ಲಿ ಇಂತಹ ಘಟನೆ ಆಯಿತೆ ಎಂದು ಆತಂಕಗೊಂಡವರು ಸಾಕಷ್ಟು ಮಂದಿ ಇದ್ದರು. ಹಲವರು ನ್ಯೂಸ್ ಚಾನೆಲ್ ಗಳಲ್ಲಿ ಈ ಸುದ್ದಿ ಬಂತ ಎಂದು ನೋಡಲು ಹೋದರು. ಆದರೆ ಈ ಸುದ್ದಿ ವಾಟ್ಸಪ್ ವೀರರ ದುಷ್ಕೃತ್ಯವಾಗಿತ್ತು.


(ಗಲ್ಪ್ ಕನ್ನಡಿಗ)ಅಸಲಿಗೆ ಈ ಘಟನೆ ನಡೆದ್ದದು ಪುಣಾದ ವಾಜ್ರಾ ಮೇಲ್ಸೇತುವೆಯಲ್ಲಿ. ಅದರೆ ನೋಡಲು ಮಂಗಳೂರಿನ ಪಂಪ್ ವೆಲ್ ನಂತೆ ಕಾಣುತ್ತಿದ್ದ ಈ ದೃಶ್ಯ ಮಂಗ ಮಾಡಿದ್ದಂತು ಸತ್ಯ

 

 ನಿಮ್ಮ ವಾಟ್ಸಪ್ ಗ್ರೂಪಿನಲ್ಲಿ ಗಲ್ಪ್ ಕನ್ನಡಿಗ ನ್ಯೂಸ್ ಲಿಂಕ್ ಶೇರ್ ಮಾಡಬೇಕೆ?. ಈ ನಂಬರನ್ನು ನಿಮ್ಮ ವಾಟ್ಸಪ್  ಗ್ರೂಪ್ ಗೆ ಸೇರಿಸಿ

6360583696


(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99