GLAMOUR ಟೂ ಪೀಸ್ ನಲ್ಲಿ ಶಾನ್ವಿ ಶ್ರೀವಾಸ್ತವ್ ವಿಹಾರ! (video) Monday, November 23, 2020 ಶಾನ್ವಿ ಸ್ರೀವಸ್ತವ್ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ನ ತಿಳಿನೀಲ ಕಡಲ ಕಿನಾರೆಯಲ್ಲಿ ಸ್ವಚ್ಚಂದವಾಗಿ ವಹರಿಸುತ್ತಿರುವ ಮಾದಕ ಪೊಟೋ ಗಳನ್ನು ಅವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಅವರ ಲುಕ್ ಅಭಿಮಾನಿಗಳನ್ನು ಶಾಕ್ ಗೊಳಿಸಿದೆ.