
ಪಡ್ಡೆಯುಡುಗರ ಬಿಸಿ ಹೆಚ್ಚಿಸಿದೆ ಕನ್ನಡತಿ ವರುಧಿನಿ ಬೋಲ್ಡ್ ಪೊಟೋಗಳು!
ಕನ್ನಡತಿ ಧಾರವಾಹಿಯ ಮೂಲಕ ಮನೆಮಾತಾಗಿರುವ ವರುಧಿನಿ ಬೋಲ್ಡ್ ಪೊಟೋಗಳು ಪಡ್ಡೆಯುಡುಗರ ಬಿಸಿ ಹೆಚ್ಚಿಸಿದೆ ಎಂದೆ ಹೇಳಬಹುದು.
ಕನ್ನಡತಿ ಧಾರಾವಾಹಿಯಲ್ಲಿ ವರುಧಿನಿಯಾಗಿ ನಟಿಸುತ್ತಿರುವ ಸಾರಾ ಅಣ್ಣಯ್ಯ ಅವರು ತಮ್ಮ ಬೋಲ್ಡ್ ಪೊಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊಡಗಿನ ಈ ತಾರೆ ಕನ್ನಡತಿ ಧಾರಾವಾಹಿ ಮೂಲಕ ಮನೆಮಾತಾಗಿದ್ದಾರೆ.
ನಮ್ಮೂರ ಹೈಕ್ಲು ಸಿನಿಮಾದ ಮೂಲಕ ಸಾರಾ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದರು.
ಕನ್ನಡತಿ ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲ್ಯಾನರ್ ಆಗಿ ವರುಧಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಾರಾ ಅಣ್ಣಯ್ಯು ಬೋಲ್ಡ್ ಅವತಾರಕ್ಕೆ ನೆಟ್ಟಿಗರು ಪಿಧಾ ಆಗಿದ್ದಾರೆ.