-->

 6 ಕೋಟಿ ರೂ ಬಹುಮಾನದ ಸ್ಪರ್ಧೆಯೊಂದಿಗೆ ಮತ್ತೆ ಬರುತ್ತಿದೆ ಪಬ್ಜಿ!

6 ಕೋಟಿ ರೂ ಬಹುಮಾನದ ಸ್ಪರ್ಧೆಯೊಂದಿಗೆ ಮತ್ತೆ ಬರುತ್ತಿದೆ ಪಬ್ಜಿ!
ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಧಕ್ಕೆಗೆ ಯತ್ನಿಸಿದ ಆರೋಪದ ಮೇಲೆ ಭಾರತದಲ್ಲಿ ನಿಷೇಧವಾಗಿರುವ ಪಬ್ಜಿ ಮತ್ತೆ ಬರಲು ತಯಾರಿ ನಡೆಸುತ್ತಿದೆ.


ವರ್ಷಾಂತ್ಯದೊಳಗೆ ಈ ಮೊಬೈಲ್ ಗೇಮ್ ಪಬ್ಜಿ ಭಾರತದಲ್ಲಿ ಮರುಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದು ಇದಕ್ಕಾಗಿ 6 ಕೋಟಿ ಮೊತ್ತದ ಬಹುಮಾನದ ಸ್ಪರ್ಧೆಯನ್ನು ಆಯೋಜಿಸಿದೆ.


ಈ ಬಗ್ಗೆ ಪಬ್ಜಿ ಮೊಬೈಲ್ ಗೇಮಿಂಗ್ ನಲ್ಲಿ ವೃತ್ತಿಪರ ಪಬ್ಜಿ ಆಟಗಾರರಿಗೆ 40 ಸಾವಿರದಿಂದ 2 ಲಕ್ಷದವರೆಗೆ ನೀಡುವ ಬಗ್ಗೆಯು ಚಿಂತನೆ ನಡೆಸಲಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚಿಂತನೆ ಆರಂಭವಾಗಿದೆ.


ಪಬ್ಜಿ ಮೊಬೈಲ್ ಗೇಮ್ ನಲ್ಲಿ ಇ ಸ್ಪೋರ್ಟ್ಸ್ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು ಇದು ಅರು ಕೋಟಿ ರೂ ಮೊತ್ತದ ಸ್ಪರ್ಧೆಯಾಗಿದೆ. ಈಗಾಗಲೇ ಪಬ್ಜಿ ಇಂಡಿಯಾ ಆವೃತ್ತಿಯನ್ನು ಪಡೆಯಲು ಎರಡು ಲಕ್ಷಕ್ಕೂ ಅಧಿಕ ಮಂದಿ ಮುಂಗಡವಾಗಿ ನೊಂದಾಣಿ ಮಾಡಿದ್ದಾರೆ ಎಂದು ತಿಳಿದುಬಂದಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99