-->

ಮಂಗಳೂರಿನಲ್ಲಿ ಪರ್ಸೀನ್ ಬೋಟ್ ದುರಂತ;ಆರು  ಮೀನುಗಾರರು ನಾಪತ್ತೆ

ಮಂಗಳೂರಿನಲ್ಲಿ ಪರ್ಸೀನ್ ಬೋಟ್ ದುರಂತ;ಆರು ಮೀನುಗಾರರು ನಾಪತ್ತೆ

(ಗಲ್ಪ್ ಕನ್ನಡಿಗ)ಮಂಗಳೂರು:   ಮಂಗಳೂರಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ ಸುರಕ್ಷಾ ಹೆಸರಿನ ಪರ್ಸೀನ್ ಬೋಟ್ ಒಂದು ಮುಳುಗಡೆಯಾಗಿದ್ದು , ಅದರಲ್ಲಿದ್ದ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.


(ಗಲ್ಪ್ ಕನ್ನಡಿಗ)ಸುಮಾರು 22 ಕ್ಕೂ ಅಧಿಕ ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸಿ ಮೀನನ್ನು ಬೋಟ್‌ಗೆ ತುಂಬಿಸುವ ವೇಳೆ ಬೋಟ್‌ನೊಳಗೆ ನೀರು ನುಗ್ಗಿ ಈ ದುರಂತ ಸಂಭವಿಸಿದೆ.

 
(ಗಲ್ಪ್ ಕನ್ನಡಿಗ) ಮೀನುಗಾರರು ಸುರಕ್ಷಾ ಬೋಟ್‌ನಲ್ಲಿ ನಿನ್ನೆ ಮುಂಜಾನೆ ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದರು. ನಾಪತ್ತೆಯಾದವ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99