ಫೇಸ್ ಬುಕ್ ಸುಂದರಿಯಿಂದ ಮೋಸ ಹೋದ ಯುವಕ;... ದೇಹ ತೋರಿಸಿ ಹೀಗೆ ಮಾಡಿದ್ಲು ಆಕೆ!
Monday, November 16, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಫೇಸ್ ಬುಕ್ ನಲ್ಲಿ ಸುಂದರಿಯೊಬ್ಬಳು ... ದೇಹ ಪ್ರದರ್ಶನ ಮಾಡಿ ಆತ .. ದೇಹ ತೋರಿಸಲು ಒಪ್ಪದೆ ಇದ್ದಾಗ ಯುವಕನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನ ಯುವಕನೊಬ್ಬನಿಗೆ ಫೇಸ್ ಬುಕ್ ನಲ್ಲಿ ಮುಂಬಯಿನ ನೇಹಾ ಶರ್ಮಾ ಎಂಬಾಕೆಯ ಪ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸುಂದರಿಯ ಪ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಈತ ಆಕೆಗೆ ಮರುಳಾಗಿದ್ದಾನೆ. ಆಕೆ ಈತನ ಮೊಬೈಲ್ ನಂಬರ್ ಪಡೆದು ಸಲುಗೆ ಬೆಳೆಸಿದಳು.
(ಗಲ್ಫ್ ಕನ್ನಡಿಗ)ಹೀಗೆ ಒಂದು ದಿನ ಆಕೆ ಮೈ ಮೇಲೆ ವಸ್ತ್ತವಿಲ್ಲದೆ ... ದೇಹದೊಂದಿಗೆ ಈತನಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಆದರೆ ಇದಕ್ಕೆ ಯುವಕ ಒಪ್ಪದೆ ಆಕೆಯ ನಂಬರನ್ನು ಬ್ಲಾಕ್ ಮಾಡಿದ್ದಾನೆ.
(ಗಲ್ಫ್ ಕನ್ನಡಿಗ)ಅದರೆ ಆಕೆಯೊಂದಿಗೆ ಹಿಂದೆ ಮಾತಾಡಿದ ವಿಡಿಯೋ ಬಳಸಿಕೊಂಡು ಆತನ ... ವಿಡಿಯೋ ಸೃಷ್ಟಿಸಿ ಆತನಿಗೆ ವಾಟ್ಸಪ್ ನಲ್ಲಿ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಬೆದರಿಕೆ ಹಾಕಿದ್ದಾಳೆ. ಯುವಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇದನ್ನು ಓದಿ; *ತಾನು ನಗ್ನ ದೇಹ ತೋರಿಸಿದಳು, ಅವನಿಗೂ ತೋರಿಸೆಂದಳು; ಮುಂದೆ ನಡೆದದ್ದು ಇಂಟರೆಸ್ಟಿಂಗ್!**ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯಿಂದ ದರೋಡೆ!*
(ಗಲ್ಫ್ ಕನ್ನಡಿಗ)