-->

 ಜೆ.ಇ.ಇ.ಆರ್ಕ್, ಬಿ . ಪ್ಲಾನಿಂಗ್ ರಾಷ್ಟ್ರಮಟ್ಟದ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಜೆ.ಇ.ಇ.ಆರ್ಕ್, ಬಿ . ಪ್ಲಾನಿಂಗ್ ರಾಷ್ಟ್ರಮಟ್ಟದ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ


(ಗಲ್ಪ್ ಕನ್ನಡಿಗ)ಮೂಡುಬಿದಿರೆ : ರಾಷ್ಟ್ರಮಟ್ಟದ ಜೆ.ಇ.ಇ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 52 ವಿದ್ಯಾರ್ಥಿಗಳು 90 ಶೇಕಡಕ್ಕಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.



(
ಗಲ್ಪ್ ಕನ್ನಡಿಗ)ಜೆ.ಇ.ಇ. ಆರ್ಕ್‍ನಲ್ಲಿ ವಿದ್ಯಾರ್ಥಿಗಳಾದ ಮೊನೇಷ್‍ಎಸ್ (99.53), ಶ್ರುತಿ ವಿನಯ್ ವರ್ನೆಕರ್ (99.31), ತುಷಾರ್ ಬೀಡೆ (99.02), ಸ್ಪೂರ್ತಿ ಜಿ (98.75), ಚಂದನ್‍ರಾಜೇಂದ್ರ ನರಸಗೌಡ (97.69), ಸಮರ್ಥ್ ವಿರುಪಾಕ್ಷಿಅವತಿ (97.30), ನಂದನ ಪಿ (96.40), ಸಂಚಿತ ಮನೋಜ್ ಶೆಟ್ಟಿ (95.77),ಅಭಿಷೇಕ್ ವಿ ಬಿ (95.72),ರಕ್ಷಎಮ್ (95.50)  ಫಲಿತಾಂಶವನ್ನು ಗಳಿಸಿದ್ದಾರೆ ಮತ್ತು ಬಿ ಪ್ಲಾನಿಂಗ್‍ನಲ್ಲಿಮೊನೇಷ್‍ಎಸ್ (99.09),  ರೋಶನ್‍ ಕುಮಾರ್(98.55),  ನಂದನ ಪಿ (95.53),  ವರ್ದನ್ ಸುರೋಷಿ (95.11) ಫಲಿತಾಂಶವನ್ನು ಗಳಿಸಿದ್ದಾರೆ. 

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ



(ಗಲ್ಪ್ ಕನ್ನಡಿಗ)90 ಶೇಕಡಕ್ಕಿಂತ ಮೇಲೆ 52 ವಿದ್ಯಾರ್ಥಿಗಳು, 85 ಶೇಕಡಕ್ಕಿಂತ ಮೇಲೆ 74 ವಿದ್ಯಾರ್ಥಿಗಳು, 80 ಶೇಕಡಕ್ಕಿಂತ ಮೇಲೆ 91 ವಿದ್ಯಾರ್ಥಿಗಳು, 75 ಶೇಕಡಕ್ಕಿಂತ ಮೇಲೆ 108 ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದ್ದಾರೆ. 



(ಗಲ್ಪ್ ಕನ್ನಡಿಗ)ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಅಭಿನಂದಿಸಿದ್ದಾರೆ. 









(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99