-->

April 1 ರಿಂದ ಬರಲಿದೆ ಹಲವು ಆರ್ಥಿಕ ಬದಲಾವಣೆಗಳು- ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ

April 1 ರಿಂದ ಬರಲಿದೆ ಹಲವು ಆರ್ಥಿಕ ಬದಲಾವಣೆಗಳು- ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ

ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ಹಲವು ಮಹತ್ತರ ಆರ್ಥಿಕ ಬದಲಾಣೆಗಳಾಗಲಿದ್ದೂ, ಇವೆಲ್ಲವೂ ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಹೊಡೆತ ತರಲಿದೆ.
ಪಿಎಫ್ ಬಡ್ಡಿಯ ಮೇಲೆ ತೆರಿಗೆ ವಿಧಿಕೆ, ಆಡಿ ಕಾರುಗಳ ಬೆಲೆಗಳಲ್ಲಿ , ಜಿಎಸ್ಟಿ ಕಾನೂನಿನ ಅಡಿಯಲ್ಲಿ ಅನೇಕ ಕಂಪನಿಗಳಿಗೆ ಇ-ಇನ್ವಾಯ್ಸ್ ಕಡ್ಡಾಯ, ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಳ ಸೇರಿದಂತೆ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ.

ಆಡಿ ಕಾರಿನ ಬೆಲೆ ಹೆಚ್ಚಳ ಹೊರತುಪಡಿಸಿ ಉಳಿದೆಲ್ಲಾ ನಿಯಮಗಳು ಜನಸಾಮಾನ್ಯರ ಮೇಲೆ ನೇರೆ ಹೊರೆಯಾಗಲಿದೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99