-->
ads hereindex.jpg
Vote ಮಾಡಿ- ಗಣರಾಜ್ಯೋತ್ಸವದ ದಿನದಂದು ಶ್ರೀನಾರಾಯಣ ಗುರುಗಳ Tablo ಗೆ ಅವಕಾಶ ನಿರಾಕರಿಸಿದೆ- ನಿಮ್ಮ ಅಭಿಪ್ರಾಯ ಏನು?

Vote ಮಾಡಿ- ಗಣರಾಜ್ಯೋತ್ಸವದ ದಿನದಂದು ಶ್ರೀನಾರಾಯಣ ಗುರುಗಳ Tablo ಗೆ ಅವಕಾಶ ನಿರಾಕರಿಸಿದೆ- ನಿಮ್ಮ ಅಭಿಪ್ರಾಯ ಏನು?

Vote ಮಾಡಿ- ಗಣರಾಜ್ಯೋತ್ಸವದ ದಿನದಂದು ಶ್ರೀನಾರಾಯಣ ಗುರುಗಳ Tablo ಗೆ ಅವಕಾಶ ನಿರಾಕರಿಸಿದೆ- ನಿಮ್ಮ ಅಭಿಪ್ರಾಯ ಏನು?
ಗಣರಾಜ್ಯೋತ್ಸಚ ದಿನದಂದು ಬ್ರಹ್ಮಶ್ರೀ ನಾರಯಣ ಗುರುಗಳ ಸ್ಥಬ್ದಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಿಸುವುದು ಭಾರಿ ಆಕ್ರೋಶ ಸೃಷ್ಟಿಸಿದೆ.

ಕೇರಳ ಸರಕಾರವು ಗಣರಾಜ್ಯೋತ್ಸವಕ್ಕೆ ನಾರಯಣ ಗುರುಗಳ ಸ್ಥಬ್ದಚಿತ್ರವನ್ನು ರಚಿಸಿದ್ದು ಇದನ್ನು ಕೇಂದ್ರ ಸರಕಾರ ನಿರಾಕರಿಸಿದೆ. ಕೇಂದ್ರ ಸರಕಾರದ ನಿಲುವಿಗೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು ನಾರಯಣಗುರುಗಳಿಗೆ ಅವಮಾನ‌ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಕಾಂಗ್ರೆಸ್ ಮುಖಂಡರುಗಳು , ಹಿಂದೂ ಸಂಘಟನೆಯ ಮುಖಂಡರುಗಳು ಕೇಂದ್ರದ ನಿರ್ಧಾರವನ್ನು ಖಂಡಿಸಿದ್ದಾರೆ. ಆದರೆ ರಾಜ್ಯದ ಬಿಜೆಪಿ ನಾಯಕರು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಕೇಂದ್ರ ಸರಕಾರದ ಈ ನಿರ್ಧಾರದ ಬಗ್ಗೆ ‌ನಿಮ್ಮ ಅಭಿಪ್ರಾಯವನ್ನು vote ಮಾಡಿ ತಿಳಿಸಿ

Ads on article

Advertise in articles 1

advertising articles 2