-->

ತನಗೆ ಇಷ್ಟದ ಹಾಡು ಪ್ಲೇ ಆಗಿಲ್ಲವೆಂದು ಮಂಟಪಕ್ಕೆ ಬರಲು ನಿರಾಕರಿಸಿದರು ವಧು..

ತನಗೆ ಇಷ್ಟದ ಹಾಡು ಪ್ಲೇ ಆಗಿಲ್ಲವೆಂದು ಮಂಟಪಕ್ಕೆ ಬರಲು ನಿರಾಕರಿಸಿದರು ವಧು..

ತಾನು ಮದುವೆ ಮನಗೆ ಎಂಟ್ರಿಕೊಡುವಾಗ ಇದೇ ಹಾಡು ಬೇಕು ಎಂದು ಪಟ್ಟು ಹಿಡಿದ ವಧು ಆ ಹಾಡು ಸಿಗದಿದ್ದಕ್ಕೆ ಆಕೆ ಮದುವೆ ಹಾಲ್ ಅನ್ನು ಪ್ರವೇಶಿಸಲು ನಿರಾಕರಿಸಿದ್ದಾಳೆ.

 
ಈ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಕೆಲವರು ಮದುಮಗಳ ಪರವಾಗಿ ಕಮೆಂಟ್‌ ಮಾಡಿದ್ದರೆ, ಇನ್ನು ಕೆಲವರು ಅವಳ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ . ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್‌ಗೆ ಹೋಗುವುದಿಲ್ಲ, ನಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಭಾವುಕಳಾಗಿದ್ದಾಳೆ.

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99