GLAMOUR ಹಾಟ್ ಪೋಸ್ ಕೊಟ್ಟ ಡ್ಯಾನ್ಸ್ ಕ್ವೀನ್ ನೋರಾ.. Thursday, July 8, 2021 ನೋರಾ ಹಾಟ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇವರು ದಿಲ್‌ಬರ್ ಹಾಡಿನ ಮೂಲಕ ಎಲ್ಲರ ನೆಚ್ಚಿನ ಡ್ಯಾನ್ಸರ್ ಆಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ನೋರಾ ಈಗ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ.