-->

ಮಂಗಳೂರು ಟಗ್ ಬೋಟ್ ದುರಂತ-ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ 9 ಮಂದಿಯ ರಕ್ಷಣೆ (video)

ಮಂಗಳೂರು ಟಗ್ ಬೋಟ್ ದುರಂತ-ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ 9 ಮಂದಿಯ ರಕ್ಷಣೆ (video)

ಮಂಗಳೂರು: ಮಂಗಳೂರಿನಲ್ಲಿ ನಡೆದ ಟಗ್ ಬೋಟ್ ದುರಂತದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ 9 ಮಂದಿಯನ್ನು ರಕ್ಷಿಸಲಾಗಿದೆ.


ತೌಕ್ತೆ ಚಂಡಮಾರುತ ಪ್ರಭಾವದಿಂದಾಗಿ ಸಮುದ್ರದಲ್ಲಿದ್ದ ಎಂದು ಟಗ್ ಬೋಟ್ ದುರಂತಕ್ಕೀಡಾಗಿತ್ತು.ಇದರಲ್ಲಿ 8 ಜನರಿದ್ದ ಬೋಟ್ ಪಲ್ಟಿಯಾಗಿದ್ದರೆ ಮತ್ತೊಂದು 9 ಮಂದಿಯಿದ್ದ ಟಗ್ ಬೋಟ್ ಅಪಾಯದಲ್ಲಿ ಸಿಲುಕಿತ್ತು. ಇವರ ರಕ್ಷಣಾ ಕಾರ್ಯಾಚರಣೆ ಗೆ ಪ್ರತಿಕೂಲ ಹವಾಮಾನ ತೊಡಕಾಗಿತ್ತು. ಆ ಕಾರಣದಿಂದ ಭಾರತೀಯ ನೌಕದಳದ ಹೆಲಿಕಾಪ್ಟರ್ ಕರೆಸಿ ಕಾರ್ಯಾಚರಣೆ ‌ನಡೆಸಿ ಬೋಟ್ ನಲ್ಲಿದ್ದವರನ್ನು ರಕ್ಷಿಸಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99