-->
ನಿತ್ಯ ಭವಿಷ್ಯ 21-03-2022

ನಿತ್ಯ ಭವಿಷ್ಯ 21-03-2022


ಶ್ರೀ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಸ್ತ್ರೀಪುರುಷ ವಶೀಕರಣ ಮಾಡಿಕೊಡುತ್ತಾರೆ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ .9008611444 

ಮೇಷ ರಾಶಿ ನಿಮ್ಮ ವ್ಯವಹಾರಗಳಲ್ಲಿ ಮತ್ತಷ್ಟು ವಿಸ್ತರಣೆ ಮಾಡುವುದು ಅಗತ್ಯ ಆಪ್ತ ವರ್ಗದಿಂದ ವಿಶೇಷ ಸೌಲಭ್ಯ ಪಡೆಯುವ ಅವಕಾಶ ಕಾಣಬಹುದು ಪ್ರೇಮಿಗಳಲ್ಲಿ ಮನಸ್ತಾಪ ಬರುವ ಸಾಧ್ಯತೆ ಕಾಣಬಹುದು ಇಂದು ಕೆಲಸಗಳನ್ನು ಪೂರ್ಣಗೊಳಿಸುವ ಸ್ಥಿತಿ ಕಂಡು ಬರುತ್ತದೆ ನಿಮ್ಮ ಅಧಿಕ ಚೈತನ್ಯವನ್ನು ಬಳಸಿಕೊಳ್ಳಿ. ಕರೆ ಮಾಡಿ 9008611444 

ವೃಷಭ ರಾಶಿ:- ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಕಂಡು ಬರಬಹುದು ಪ್ರೇಮಿಗಳಿಗೆ ಉತ್ತಮ ದಿನ ಲಾಭಾಂಶದ ಲೆಕ್ಕಾಚಾರ ಮಾಡಿ ವ್ಯಾಪಾರವನ್ನು ಆರಂಭಿಸಿ ಇಂದು ಸಂಬಂಧಿಕರೊಡನೆ ಕೆಲವು ಸಮಸ್ಯೆಗಳು ಉಂಟಾಗಬಹುದು ಬಿಡುವಿನ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” 9008611444 

ಮಿಥುನ ರಾಶಿ:- ಇಂದು ನಿಮ್ಮ ಆಲಸ್ಯ ಹೆಚ್ಚಾಗಲಿದೆ ಇದರಿಂದ ಕಾರ್ಯಕ್ಷಮತೆ ಕುಂಠಿತವಾಗಬಹುದು ನಿಮ್ಮ ಸಂಗಾತಿಯು ಎಂದು ನಿಮ್ಮನ್ನು ಪ್ರೇಮದಿಂದ ಸಂತೋಷವಾಗಿ ಇಡುತ್ತಾರೆ. ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಹಿನ್ನಡೆ ಆಗುವಂತಹ ಸನ್ನಿವೇಶ ಕಂಡು ಬರಬಹುದು ನಿಮ್ಮ ಸ್ನೇಹಿತರೊಂದಿಗೆ ಸಂತೋಷವಾದ ಪ್ರಯಾಣವನ್ನು ಬೆಳೆಸುತ್ತಿರ.ಕರೆ ಮಾಡಿ 9008611444 

ಕಟಕ ರಾಶಿ:- ದಾಂಪತ್ಯ ಜೀವನದಲ್ಲಿ ಮಾತಗೆ ಮಾತು ಬೆಳೆಸುವುದು ಬೇಡ ಇದು ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆಯಾಗಬಹುದು ಆದಷ್ಟು ಪ್ರೀತಿಯಿಂದ ವರ್ತಿಸಿ ನಿಮ್ಮ ಕಾರ್ಯದಕ್ಷತೆಯಿಂದ ಹಲವು ಅವಕಾಶಗಳು ಹುಡುಕಿಕೊಂಡು ಬರಬಹುದು ಆರ್ಥಿಕ ಚೇತರಿಕೆಗೆ ಕುಟುಂಬದವರ ಜೊತೆ ಚರ್ಚಿಸುವುದು ಸೂಕ್ತ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9008611444 

ಸಿಂಹ ರಾಶಿ:- ಹಳೆಯ ವ್ಯಾಪಾರಗಳು ಇಂದು ಉತ್ತಮ ಲಾಭದಾಯಕವಾಗಿ ತೋರಿಸುತ್ತದೆ ನಿಮ್ಮ ಬೆಳವಣಿಗೆ ಕಂಡು ಹೊಟ್ಟೆ ಕಿಚ್ಚು ಪಡುವ ಜನರು ಇದ್ದಾರೆ ಜನರ ದೃಷ್ಟಿಕೋನ ನಿಮ್ಮ ಮೇಲೆ ಬೀಳಬಹುದು ವ್ಯಾಪಾರದಲ್ಲಿ ಚತುರತೆಯಿಂದ ವರ್ತಿಸುವುದು ಸೂಕ್ತ ಮಕ್ಕಳ ಬಗ್ಗೆ ಸೂಕ್ತ ಕಾಳಜಿ ವಹಿಸಿ ಹೊರಗಿನ ಆಹಾರವನ್ನು ಸೇವಿಸುವಾಗ ಎಚ್ಚರ ವಿರಲಿ.ಕರೆ ಮಾಡಿ 9008611444 

ಕನ್ಯಾ ರಾಶಿ:- ನಿಮ್ಮ ವಿಚಾರಗಳು ಹಾಗೂ ಕಾರ್ಯಶೈಲಿಯನ್ನು ಕಂಡು ನಿಮ್ಮ ಬಳಿ ತಿಳಿದುಕೊಳ್ಳುವ ಜನರು ಬರಲಿದ್ದಾರೆ ನಿಮ್ಮ ಸಂಗಾತಿಯ ಮಾತು ಮತ್ತು ಅವರ ಜೊತೆ ಇರುವಂತಹ ವೈಯಕ್ತಿಕ ಕ್ಷಣಗಳು ನಿಮ್ಮ ಎಲ್ಲಾ ಕೆಲಸಗಳನ್ನು ಚೈತನ್ಯವಾಗಿ ಇರುವಂತೆ ಮಾಡುತ್ತದೆ ಎಂದು ನಿಮ್ಮ ಪ್ರೇಮ ಜೀವನ ಉತ್ತಮವಾಗಿರುತ್ತದೆತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9008611444 

ತುಲಾ ರಾಶಿ:- ಯಾವುದೇ ಕೆಲಸವಿದ್ದರೂ ತಾಳ್ಮೆ ಬಹಳ ಮುಖ್ಯವಾಗಿರುತ್ತದೆ ಮಕ್ಕಳಲ್ಲಿ ಕೆಲವು ಅಭ್ಯಾಸಗಳಿಂದ ನಿಮಗೇನು ಚಿಂತೆ ಕಾಡಲಿದೆ ನೀವು ಅವರ ಬಗ್ಗೆ ಕಾಳಜಿ ವಹಿಸುವುದು ಸೂಕ್ತ ನಿಮ್ಮ ಮನಸ್ಸಿನಲ್ಲಿ ಇರುವ ಇಚ್ಛೆಗಳನ್ನು ನೆರವೇರಿಸಲು ಚಾಲನೆಯನ್ನು ನೀಡುತ್ತೀರಾ ಆರೋಗ್ಯ ಚೆನ್ನಾಗಿರುತ್ತದೆ ನಿಮ್ಮ ಹತ್ತಿರ ಸಾಲ ಕೇಳಲು ಬರಬಹುದು. ಕರೆ ಮಾಡಿ 9008611444 

ವೃಶ್ಚಿಕ ರಾಶಿ:- ಕೆಲಸದಲ್ಲಿನ ನಿಮ್ಮ ಶ್ರಮ ಮತ್ತು ಪ್ರಯತ್ನದಿಂದ ಯಶಸ್ಸು ಬೇರೆಯವರ ಪಾಲಾಗಬಹುದು ನಿಮ್ಮಲ್ಲಿ ಬರುವಂತಹ ಅನುಮಾನಗಳು ಸುಳ್ಳು ಆಗಿರಬಹುದು ಕುಲಂಕುಶವಾಗಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ ನೀವು ಬಹುಕಾಲದಿಂದ ಎದುರು ನೋಡುತ್ತಿರುವ ಜೀವನ ಇಂದು ನಿಮಗೆ ಸಿಗಬಹುದು.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ”9008611444

ಧನು ರಾಶಿ:- ಸಂಗಾತಿಯ ಸಾಂಗತ್ಯದಿಂದ ನಿಮ್ಮ ದಿನ ಆಕರ್ಷಕವಾದ ದಿನವಾಗಿರುತ್ತದೆ ಈ ದಿನ ಬಹಳ ರೋಮಾಂಚನಕಾರಿ ಆಗಿರುತ್ತದೆ ಜಗಳವಾಡುವ ಪರಿಸ್ಥಿತಿ ಬಂದರೆ ಆದಷ್ಟು ಜಾಗದಿಂದ ಹೋಗುವುದು ಒಳ್ಳೆಯದು ದೇವತಾಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವವರು ನಿಮ್ಮ ಸಭ್ಯಾ ನಡುವಳಿಕೆಗಳು ಹಲವಾರು ಜನರಿಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕರೆ ಮಾಡಿ 9008611444 

ಮಕರ ರಾಶಿ:- ಕೊಟ್ಟಿರುವ ಸಾಲವನ್ನು ಹಿಂಪಡೆಯಲು ಸಿದ್ದರಾಗಿ ಮನೋವ್ಯಾಧಿ ಎಂಬುದು ಔಷಧಿ ಇಲ್ಲದ ಕಾಯಿಲೆ ನೀವು ಆದಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆ ಸಿದ್ಧತೆ ಮಾಡಿಕೊಳ್ಳಿ ಇದರಿಂದ ನಿಮಗೆ ನಿವೇಶನ ಖರೀದಿಗೆ ಆಸಕ್ತಿ ಬರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” 9008611444 

ಕುಂಭ ರಾಶಿ:- ಈ ದಿನ ಉತ್ತಮವಾಗಿರುತ್ತದೆ ಆದರೂ ಸಹ ನಿಮಗೆ ಚಡಪಡಿಕೆ ಕನವರಿಕೆಗಳು ಹೆಚ್ಚಾಗಿರುತ್ತದೆ ಅತಿ ಆಸೆ ಹಟಮಾರಿತನ ಶುಭವಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ವುದು ಒಳ್ಳೆಯದು ಸಮಾಜದ ಮುಖ್ಯವಾಹಿನಿಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಆದಷ್ಟು ಆಶಾದಾಯಕವಾಗಿ ಇರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಕರೆ ಮಾಡಿ 9008611444 

ಮೀನ ರಾಶಿ:- ಒಳ್ಳೆಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ ದುಂದು ವೆಚ್ಚ ಒಳ್ಳೆಯದಲ್ಲ ಸಂಗಾತಿಯೊಡನೆ ಮನಬಿಚ್ಚಿ ಮಾತನಾಡಿ ಸಣ್ಣ ವಿಚಾರಕ್ಕೂ ಕೂಡ ಮುನಿಸಿಕೊಳ್ಳುವುದು ಒಳ್ಳೆಯದಲ್ಲ ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ ಉಳಿತಾಯ ಅಗತ್ಯ ನಿಮ್ಮ ಒತ್ತಡವನ್ನು ಸುಲಭವಾಗಿ ತೆಗೆದು ಹಾಕಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” 9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99