GLAMOUR VOTE ಮಾಡಿ- BIGG BOSS ನಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆದದ್ದು ಸರಿಯೆ? Wednesday, December 28, 2022 ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು , ಫಿನಾಲೆಯ ಹೊಸ್ತಿಲಿನಲ್ಲಿ ಆರ್ಯವರ್ಧನ್ ಗುರೂಜಿ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ.ಸಂಖ್ಯಾ ಶಾಸ್ತ್ರದ ಮೂಲಕ FAMOUS ಆಗಿದ್ದ ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಆದರೆ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಇದೀಗ ಭಗ್ನವಾಗಿದೆ.Bigg Boss Kannada Season 9 ಕೊನೇ ವಾರದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಫಿನಾಲೆಗೆ ಇನ್ನು 3 ದಿನ ಇರುವಾಗ ಅವರು OUT ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪ್ರತಿ ಬಾರಿ ನಾಮಿನೇಟ್ ಆದಾಗಲೂ ವೀಕ್ಷಕರ ವೋಟ್ ಬಲದಿಂದಾಗಿ ಆರ್ಯವರ್ಧನ್ ಗುರೂಜಿ BIGG BOSS ನಲ್ಲಿ ಸೇಫ್ ಆಗುತ್ತಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಅವರು ಬಿಗ್ ಬಾಸ್ ಮನೆ ತೊರೆಯಬೇಕಾಯಿತು.ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆದದ್ದು ಸರಿಯೆ? ಕೆಳಗೆ ವೋಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿLoading...