
ನಿತ್ಯ ಭವಿಷ್ಯ 23-04-2022
Saturday, April 23, 2022
ಶ್ರೀ ಶ್ರೀಕ್ಷೇತ್ರ ತಿರುಪತಿ ತಿರುಮಲೆ ವೆಂಕಟೇಶ್ವರ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ ನಿಮ್ಮ ಸಮಸ್ಯೆ ಹೇಳಿ
ದಾಮೋದರ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ದಾಮೋದರ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಸ್ತ್ರೀ ಪುರುಷ ವಶೀಕರಣ ಮಾಡಿಕೊಡುತ್ತಾರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಮೇಷ:- ನೀವು ಹೊಸ ಚಿಂತನೆಗಳಿಂದ ಹೊರ ಬರುವ ಅವಕಾಶ ಒದಗಿ ಬರಲಿದ್ದು, ಸ್ವಲ್ಪ ಮಟ್ಟಿಗೆ ನೆಮ್ಮದಿಯೆನಿಸಲಿದೆ. ಸಾಮಾಜಿಕ ರಂಗದಲ್ಲಿ ವಿಶ್ವಾಸದ ದುರುಪಯೋಗವಾಗದಂತೆ ನಡೆಯುವುದು ಉತ್ತಮ. ನೆಂಟರಿಷ್ಟರೊಡನೆ ಪಾರದರ್ಶಕತೆಯಿಂದ ನಡೆದರೆ ಸ್ನೇಹ ಕೀರ್ತಿ ವೃದ್ಧಿಗೊಳ್ಳಲಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ವೃಷಭ:-ಉದ್ಯೋಗಸ್ಥರಿಗೆ ಉನ್ನತ ಅವಕಾಶವಿದೆ. ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬಲ ಬರಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿಬರಲಿದೆ. ಮಂಗಲ ಕಾರ್ಯಗಳಿಂದ ಮನಸ್ಸು ಸ್ವಲ್ಪ ಮಟ್ಟಿಗೆ ಉಲ್ಲಸಿತಗೊಳ್ಳುವುದು. ವಹಿವಾಟುಗಳಲ್ಲಿನ ತೊಂದರೆಯಿಂದ ಪಾರಾಗಲು ಶ್ರಮಿಸಬೇಕಾಗುವುದು.
ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಮಿಥುನ:- ನಿರುದ್ಯೋಗಿಗಳ ಇಚ್ಛೆಗನುಗುಣವಾಗಿ ಖಾಸಗಿ ಉದ್ಯೋಗ ಲಭಿಸಲಿದೆ. ಆರೋಗ್ಯದಲ್ಲಿನ ಸುಧಾರಣೆ ತೃಪ್ತಿ ಎನಿಸಲಿದೆ. ವ್ಯಾಪಾರಗಳಿಗೆ ಶುಭವಿದೆ. ಕೋರ್ಟ್ ಕಚೇರಿಗಳಲ್ಲಿನ ಕಾರ್ಯಗಳು ಫಲ ನೀಡಲಿವೆ. ಸಾಮಾಜಿಕವಾಗಿ ಹೆಸರು ಬೆಳೆಸಿಕೊಳ್ಳಲು ರಾಜಕೀಯ ವ್ಯಕ್ತಿಗಳಿಗೆ ಸುಯೋಗವಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಕಟಕ:- ಅವಶ್ಯಕ ಕಾರ್ಯಗಳ ನಿಮಿತ್ತ ದೂರದ ಸಂಚಾರದ ಸಾಧ್ಯೆತೆಯಿದ್ದು, ಸತ್ಯ ಮತ್ತು ಸಾಧಕ ಬಾಧಕಗಳ ಕುರಿತು ಯೋಚಿಸಿ ಮುನ್ನಡೆಯುವುದು ಉತ್ತಮ. ಉನ್ನತಾಧಿಕಾರಿಗಳಿಗೆ ಎದುರಾಗುವ ಸಮಸ್ಯೆಗಳು ನಿಧಾನವಾಗಿ ಪರಿಹಾರಗೊಳ್ಳಲಿವೆ. ಧರ್ಮದಿಂದ ನಡೆಯುವವರಿಗೆ ಹಿತ ಶತ್ರುಗಳಿಂದ ಕಿರಿಕಿರಿ ಎನಿಸಲಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಸಿಂಹ:- ನೀವು ಮಹತ್ವದ ವಿಚಾರದಲ್ಲಿ ದುಡುಕದೇ ಯೋಜಿತ ಕ್ರಮಗಳಿಂದ ಹೆಜ್ಜೆ ಇಟ್ಟರೆ ಜಯ ಪಡೆಯುವಿರಿ ವಿವಾಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಕುಟುಂಬದಲ್ಲಿನ ಹಿರಿಯರ ಸಹಕಾರದಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ.ಬಂಧುಗಳ, ಸೋದರನ ಮೇಲ್ಮೆಯಿಂದ ಮುದವಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಕನ್ಯಾ:- ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಆತಂಕಕ್ಕೆ ಎಡೆಮಾಡಲಿವೆ. ನಿಮ್ಮ ಪ್ರಭಾವ ಎಷ್ಟೋ ಬಳಸಿದರೂ ಪ್ರಯೋಜನವಾಗದೇ ಹೋಗಬಹುದು ರಾಜಕಾರಣಿಗಳು ಸದ್ಯ ತಾಳ್ಮೆ ವಹಿಸುವುದು ಸೂಕ್ತ. ಸ್ವತ್ತು ವಿವಾದಗಳು ತೊಂದರೆ ನೀಡುವ ಸಂಭವವಿದೆ. ವಾಹನ ವಿಲೇವಾರಿಯಿಂದ ಹಾನಿ ಎನಿಸುವುದು.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ತುಲಾ:- ಕೌಟುಂಬಿಕ ಕಾಡುವ ಪ್ರಸಂಗಗಳಿಗೆ ಸಂಗಾತಿಯ ಸಲಹೆಯಿಂದ ಶಮನಗೊಳ್ಳಲಿವೆ. ಆರ್ಥಿಕ ವಿಚಾರದಲ್ಲಿ ಗಟ್ಟಿ ಮನಸ್ಸನಿಂದ ನಡೆಯುವಿಕೆ. ಎಲ್ಲ ಸರಳಗೊಳ್ಳಲಿವೆ. ಲೇವಾದೇವಿ ವಹಿವಾಟುಗಳಲ್ಲಿ ಸ್ವಲ್ಪ ಕಿರಿಕಿರಿ ಇದ್ದು, ವ್ಯಾಪಾರಿಗಳು ಎಚ್ಚರ ವಹಿಸುವುದು ಅಗತ್ಯವಿದೆ. ಔದ್ಯೋಗಿಕ ವಿಷಯಗಳಲ್ಲಿ ಮೌನದಲ್ಲಿ ಪ್ರಗತಿ ಇದೆ.
ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ವೃಶ್ಚಿಕ:- ಆರ್ಥಿಕ ಯೋಗ ಸುಲಲಿತಗೊಂಡು ನೆರೆಯವರಿಂದ, ಬಂಧುಗಳಿಂದ ಪ್ರಶಂಸೆಗೊಳಗಾಗುವಿರಿ. ಸುತ್ತಲಿನ ಸಮೀಪದ ಕ್ಷೇತ್ರಗಳ ದರ್ಶನ ಭಾಗ್ಯದಿಂದ ನೆಮ್ಮದಿ ಎನಿಸುವುದ. ಗಣ್ಯರ ರಾಜಕೀಯ ಪ್ರಭಾವಿಗಳ ಪ್ರಮುಖ ಕಾರ್ಯಗಳು ಕೈಗೂಡಲಿವೆ. ಕಲಾವಿದರು, ವೈದ್ಯರುಗಳಿಗೆ ಸನ್ಮಾನವಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಧನಸ್ಸು:- ಪ್ರೀತಿ ಪಾತ್ರರ ಸಮಾಗಮದಿಂದ ಮನೆಯಲ್ಲಿ ಉತ್ಸಾಹ ವೃದ್ಧಿಗೊಳ್ಳುವುದು. ಕುಟುಂಬ ಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಪರಿಹಾರಗೊಳ್ಳುವುದರಿಂದ ಆರೋಗ್ಯ ಸುಧಾರಿಸಲಿದೆ. ಕೈಸೇರುವ ಹಣ ವಿಳಂಬವಿಲ್ಲದೇ ಲಭಿಸಲಿದೆ. ಸ್ವತ್ತು ತಗಾದೆಗಳು ಕಿರಿಕಿರಿ ಇಲ್ಲದೇ ಪರಿಹಾರಗೊಳ್ಳುವ ಸಂಭವವಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಮಕರ:- ವೈಯಕ್ತಿಕ ಸಮಸ್ಯೆಗಳ ನಿರ್ವಹಣೆಗೆ ಅಧಿಕ ಪ್ರಯತ್ನ ಬೇಡ ತಾನಾಗಿಯೇ ಪರಿಹಾರಗೊಳ್ಳಲಿದೆ. ಹಿರಿಯರ ಆಶ್ವಾಸನೆಗಳಿಂದ ಹುಮ್ಮಸ್ಸು ವೃದ್ಧಿಗೊಳ್ಳಲಿದೆ. ವ್ಯಾಪಾರಿಗಳು ಹಣದ ವಹಿವಾಟಿನಲ್ಲಿ ಎಚ್ಚರಿಕೆಯಿಂದ ನಡೆಯುವುದು ಉತ್ತಮ. ಉನ್ನತ ವ ವ್ಯಾಸಂಗಿಗಳಿಗೆ ಗುರಿತಲುಪಲು ಸುಯೋಗವಿದೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಕುಂಭ:- ನಾನಾ ರೀತಿ ಖರೀದಿಗಾಗಿ ಧನವ್ಯಯವಾಗಲಿದೆ. ಬುದ್ಧಿ ಜೀವಿಗಳು ವೈಯಕ್ತಿಕ ಕೆಲಸ ವಿಸ್ತರಿಸಲು ವಿವಿಧ ಅವಕಾಶಗಳು ಒದಗಿ ಬರಲಿವೆ. ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭ ಹೇಳಿಕೊಳ್ಳುವಷ್ಟು ಇರದು. ಕೌಟುಂಬಿಕ ಮನಃಸ್ತಾಪ ತಿಳಿಗೊಳ್ಳುವವರೆಗೆ ಕೋಪದಲ್ಲಿ ಹಿಡಿತವಿದ್ದರೆ ಒಳಿತು.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444
ಮೀನ:- ಕಲಾವಿದರಿಗೆ ಸೂಕ್ತ ಗೌರವ, ಸ್ಥಾನ ಮಾನ ಲಭಿಸಲಿದೆ. ಹಾಗೆಯೇ ನಿಮಗೆ ಆಗದವರು ಅಪವಾದದ ಹೊರೆ ಹೊರೆಸುವ ಸಂಭವವೂ ಇದೆ. ವಾರದ ಮಧ್ಯದಲ್ಲಿ ಕೆಲವು ನಿರೀಕ್ಷಿತ ಅಚ್ಚರಿಯ ಕಾರ್ಯಗಳು ಕೈಗೂಡಲಿವೆ. ಇನ್ನು ನೆಂಟರೇಷ್ಟರ ಕೆಲ ವಿಳಂಬ ಧೋರಣೆಗಳು ಮನಸ್ಸಿಗೆ ಕೊಂಚ ಬೇಸರ ಉಂಟು ಮಾಡಲಿವೆ.ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.9008611444