-->
ads hereindex.jpg
ನಿತ್ಯ ಭವಿಷ್ಯ 15-04-2022

ನಿತ್ಯ ಭವಿಷ್ಯ 15-04-2022


ಶ್ರೀ ಪೊಳಲಿ ರಾಜರಾಜೇಶ್ವರಿ  ದೇವಿ ತಾಯಿಯ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಲು 
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿನ್ನ ಸಮಸ್ಯೆಗಳಾದ ಸ್ತ್ರೀವಶೀಕರಣ ಪುರುಷ ವಶೀಕರಣ  ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ವಶೀಕರಣ  ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444 

ಮೇಷ ರಾಶಿ : ನೀವು ಇಂದು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗೂ ಅದರಲ್ಲಿ ಯಶಸ್ಸನ್ನು ಕಾಣಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಮನೆಯ ಹಿರಿಯರ ಆಶೀರ್ವಾದ ತುಂಬಾ ಮುಖ್ಯ. ಹಾಗೂ ನಿಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷ ಹಾಗೂ ಮನರಂಜನೆ ಪಡೆಯುತ್ತಿರಿ. ನಿಮ್ಮ ಅದೃಷ್ಟದ ಸಂಖ್ಯೆ 2. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ವೃಷಭ ರಾಶಿ: ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುತ್ತಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಾರೆ. ಸರ್ಕಾರಿ ನೌಕರರಿಗೆ ಶುಭ ಫಲ ದೊರೆಯತ್ತದೆ. ಹಾಗೂ ನಿಮ್ಮ ಮೇಲಧಿಕಾರಿಗಳು ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿರುತ್ತಾರೆ. ನೀವು ಅದನ್ನು ತುಂಬಾ ಜಾಗೃತಿಯಿಂದ ಹಾಗೂ ಶ್ರದ್ಧೆಯಿಂದ ನಿಷ್ಠೆಯಿಂದ ನಿಭಾಯಿಸುವುದು ಒಳ್ಳೆಯದು. ನಿಮ್ಮ ಅದೃಷ್ಟದ ಸಂಖ್ಯೆ 1. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಮಿಥುನ ರಾಶಿ: ನೀವು ಇಂದು ನಿಮ್ಮ ಆರೋಗ್ಯದ ಮೇಲೆ ತುಂಬಾ ಕಾಳಜಿ ವಹಿಸಬೇಕು. ಹಾಗೂ ನಿಮ್ಮ ಮನೆಯಲ್ಲಿ ಹಿರಿಯರು ಹೊರಗೆ ಹೋಗುವಾಗ ಅವರ ಜೊತೆ ಯಾರಾದರೂ ಹೋಗುವುದು ಒಳ್ಳೆಯದು. ಒಬ್ಬರನ್ನೇ ಹೊರಗೆ ಕಳಿಸುವುದು ಒಳ್ಳೆಯದಲ್ಲ. ವಾಹನವನ್ನು ಚಲಿಸುವಾಗ ಎಚ್ಚರಿಕೆಯಿಂದ ಚಲಿಸಿ ಇತರರ ಮಾತಿಂದ ಮರುಳಾಗಬೇಡಿ ಇದರಿಂದ ನಿಮಗೆ ಬೇಸರ ಮತ್ತು ಮನಸ್ತಾಪ ಉಂಟಾಗಬಹುದು. ಹಾಗೂ ಇಂದು ನಮ್ಮ ವೈವಾಹಿಕ ಜೀವನವು ತುಂಬಾ ಸಂತೋಷ ಮಯ ವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 7. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಕರ್ಕಾಟಕ ರಾಶಿ: ಇಂದು ನೀವು ಕೂಡಿಟ್ಟ ಹಣ ನಿಮ್ಮ ಸಹಾಯಕ್ಕೆ ಬರಲಿದೆ. ಉದ್ಯಮಿಗಳಿಗೆ ಇಂದು ಉತ್ತಮ ಲಾಭ ಸಿಗುವುದು. ನೀವು ಯೋಚಿಸಿದಂತೆ ಕೆಲಸಮಾಡಿದ್ದರೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲಿದ್ದೀರಿ. ಕಚೇರಿಯಲ್ಲಿ ಯಾವುದೇ ಕಷ್ಟಕರ ಕೆಲಸವನ್ನು ಸುಲಭ ರೀತಿಯಲ್ಲಿ ಪರಿಹರಿಸುವಿರಿ. ನಿಮ್ಮ ಅದೃಷ್ಟದ ಸಂಖ್ಯೆ 4 ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ.ದಾಮೋದರ ಭಟ್ ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಸಿಂಹ ರಾಶಿ: ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ.ವೃತ್ತಿಪರರಿಗೆ ಉತ್ತಮ ಅವಕಾಶಗಳು ದೊರೆಯುವುದು.ನಿಮ್ಮ ಮಕ್ಕಳ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಯೋಚನೆ ಮಾಡುವುದು ಒಳ್ಳೆಯದು. ಹಾಗೂ ಕುಟುಂಬದಲ್ಲಿ ಹೆಚ್ಚಿನ ಖರ್ಚು ಕೂಡ ಸಾಧ್ಯತೆ ಇದೆ.ಹಾಗೂ ಶುಭಕಾರ್ಯ ಮಾಡುವ ಸಾಧ್ಯತೆ ಇದೆ. ನಿಮ್ಮ ಅದೃಷ್ಟ ಸಂಖ್ಯೆ 9. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಕನ್ಯಾ ರಾಶಿ: ದಾನ ಧರ್ಮದ ಬಗ್ಗೆ ಮನಸು ವಾಲುತ್ತದೆ. ಸಂಗಾತಿ ಮಕ್ಕಳ ಸಲುವಾಗಿ ಉಳಿತಾಯ ಯೋಜನೆಗಳನ್ನು ಆರಿಸಿಕೊಳ್ಳುತ್ತಿರಿ. ಒಳ್ಳೆಯ ಕೆಲಸಗಳನ್ನು ಮಾಡುವುದು ಉತ್ತಮ. ಕುಟುಂಬದಲ್ಲಿ ಸಂತೋಷ ಸದಾಕಾಲ ಇರುತ್ತದೆ. ಹಾಗೂ ಇಂದು ನಿಮ್ಮ ಹಿರಿಯರಿಂದ ನಿಮ್ಮ ಪತ್ನಿಗೆ ಒಳ್ಳೆಯ ಆಶೀರ್ವಾದ ದೊರೆಯುತ್ತದೆ. ನಿಮ್ಮ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಹಾಗೂ ನಿಮ್ಮ ಕುಟುಂಬದಲ್ಲಿ ಎಲ್ಲರಿಗೂ ಪ್ರೀತಿ ವಿಶ್ವಾಸದಿಂದ ಕೂಡಿರುತ್ತದೆ. ಅದೃಷ್ಟದ ಸಂಖ್ಯೆ 7. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ತುಲಾ ರಾಶಿ: ನಿರುದ್ಯೋಗಿಗಳಿಗೆ ಅಲೆದಾಟ ಸದ್ಯದ ಮಟ್ಟಿಗೆ ಮುಂದುವರೆಯಲಿದೆ. ಯಾವ ಕೆಲಸ ಸಿಗುತ್ತದೆ ಅದನ್ನು ಮಾಡುವುದು ಒಳ್ಳೆಯದು. ವೃತ್ತಿ ರಂಗದಲ್ಲಿ ಬಂದಿರುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಪತ್ನಿಯ ಸಹಕಾರದಿಂದ ನಿಮ್ಮ ಕೆಲಸಗಳಲ್ಲಿ ಜಯವನ್ನು ಸಾಧಿಸುತ್ತೀರಿ.ನೀವು ಇಂದು ನಿಮ್ಮ ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದು ಒಳ್ಳೆಯದು. ಹಾಗೂ ಇಂದು ನಿಮ್ಮ ಮನೆಗೆ ಆಪ್ತಮಿತ್ರರು ಹಾಗೂ ಬಂಧುಗಳು ನಿಮ್ಮ ಆರೋಗ್ಯದ ಬಗ್ಗೆ ವಿಚಾರಿಸಲು ಬರುವರು. ಆತ್ಮವಿಶ್ವಾಸ ನಿಮ್ಮನ್ನು ಕಾಪಾಡಲಿದೆ. ಅದೃಷ್ಟದ ಸಂಖ್ಯೆ 2. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ವೃಶ್ಚಿಕ ರಾಶಿ: ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಸಮಾಧಾನಕರ ನೆಮ್ಮದಿ ಕಾಣುವಿರಿ. ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಬಂದು ಮಿತ್ರರ ಆಗಮನದಿಂದ ಸಂತಸ ಪಡೆಯಲಿದ್ದೀರಿ. ಹಾಗೂ ಕಛೇರಿಯ ಕೆಲಸದಲ್ಲಿ ನಿಮ್ಮ ಶ್ರದ್ಧೆ ತುಂಬಾ ಮುಖ್ಯ ವಾಗಿರುತ್ತದೆ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿರುತ್ತಾರೆ. ಕೊಟ್ಟಿರುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುವುದರಿಂದ ಅವರ ಪ್ರೀತಿಗೆ ಪಾತ್ರರಾಗುತ್ತಿರಿ ಹಾಗೂ ನಿಮ್ಮ ಸ್ನೇಹಿತರಿಗೆ ಯಾವುದೇ ಕಷ್ಟಗಳು ಹಾಗೂ ತೊಂದರೆಗಳು ಬಂದರೂ ಅವರನ್ನು ಕಾಪಾಡುತ್ತಿರಿ. ಖರ್ಚು ಕೂಡ ಹೆಚ್ಚಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಧನಸ್ಸು ರಾಶಿ: ಇಂದು ನೀವು ನಿರೀಕ್ಷೆಗೆ ತಕ್ಕಂತೆ ಆದಾಯವನ್ನು ಕಾಣಬಹುದು. ಸರಕಾರಿ ಕೆಲಸ ಮಾಡುತ್ತಿರುವವರಿಗೆ ಒಂದಿಷ್ಟು ಓಡಾಟಗಳು ಜಾಸ್ತಿಯಾಗುತ್ತವೆ. ಕಾರ್ಯಕ್ಷೇತ್ರದಲ್ಲಿ ಒತ್ತಡ ಅನುಭವಿಸುತ್ತೀರಾ ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಲಿದೆ.ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ.ಹಾಗೂ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಒಂದಿಷ್ಟು ಏರಿಳಿತಗಳು ಕಂಡುಬರುತ್ತದೆ.ಆದರೆ ಕ್ಷಣಮಾತ್ರದಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ.ಹಾಗೂ ನೀವು ಇಂದು ನಿಮ್ಮ ಸಂಗಾತಿಯನ್ನು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ 3. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಮಕರ ರಾಶಿ: ಕೆಲಸಕಾರ್ಯಗಳಲ್ಲಿ ಯಾವುದೇ ರೀತಿ ಸಮಸ್ಯೆಗಳು ಆಗುವುದಿಲ್ಲ. ವ್ಯಾಪಾರ ಹಾಗೂ ಉದ್ಯಮಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ ಮತ್ತು ಸೋಮವಾರ ಅವರು ನಿರೀಕ್ಷೆಗೂ ಮೀರಿದ ಪ್ರತಿಫಲವನ್ನು ಕಾಣುತ್ತಾರೆ. ಬಂಧುಗಳಿಂದ ಹೊಗಳಿಕೆಗೆ ಪಾತ್ರರಾಗುತ್ತಿರಿ. ಭೂ ವ್ಯವಹಾರ ಮಾಡುವವರಿಗೆ ಸಮಾಧಾನಕರ ದಿನವಾಗಿರುತ್ತದೆ. ಮಹಿಳೆಯರಿಗೆ ಸಂತಸ ತರುವ ಶುಭ ದಿನವಾಗಿರುತ್ತದೆ. ನಿಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಇಂದು ಆಪ್ತ ಸಂಬಂಧಿಕರು ಹಾಗೂ ಮಿತ್ರರು ನಿಮ್ಮ ಮನೆಗೆ ಆಗಮಿಸುತ್ತಾರೆ. ನಿಮ್ಮ ಅದೃಷ್ಟದ ಸಂಖ್ಯೆ 8. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ.ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಕುಂಭ ರಾಶಿ: ಇಂದು ನಿಮ್ಮ ಕೆಲವು ಪ್ರಮುಖ ಯೋಜನೆಗಳು ಕಾರ್ಯಗತಗೊಳ್ಳುತ್ತವ್ಯ. ಹಾಗೂ ಅವುಗಳಲ್ಲಿ ನಿಮಗೆ ಹೊಸ ಆರ್ಥಿಕ ಲಾಭವನ್ನು ತರುತ್ತದೆ.ನಿಮ್ಮ ಸ್ನೇಹಿತರಿಗೆ ಏನಾದರೂ ತೊಂದರೆಗಳು ಕಷ್ಟಗಳು ಇದ್ದರೆ ನೀವು ಅವರಿಗೆ ಸಹಾಯ ಮಾಡುತ್ತೀರಿ. ಹಾಗೂ ಅವರು ನಿಮ್ಮನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಾಗೂ ಇಂದು ಸಂಗಾತಿ ಮಕ್ಕಳನ್ನು ನೀವು ಹೊರಗಡೆ ಕರೆದುಕೊಂಡು ಹೋಗುತ್ತಿರಿ. ಅದು ಒಳ್ಳೆಯದು ನೀವು ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳು ದುಃಖಗಳನ್ನು ಇಂದು ಹೇಳಿಕೊಳ್ಳುವುದು ಒಳ್ಳೆಯದು. ಅವರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಇವತ್ತಿನ ಅದೃಷ್ಟದ ಸಂಖ್ಯೆ 9. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ. ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444 

ಮೀನ ರಾಶಿ: ನಿಮ್ಮ ಹಣಕಾಸಿನ ಯೋಜನೆಗಳು ಯಶಸ್ವಿಯಾಗುವ ದಿನವಾಗಿರುತ್ತದೆ.ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಭಾವ ಬೀರುವುದರಿಂದ ನಿಮ್ಮ ಜೀವನದಲ್ಲಿ ಸವಾಲನ್ನು ಧೈರ್ಯದಿಂದ ಎದುರಿಸಿ.ಇಂದು ನೀವು ಮಾಡಿದ ಪ್ರಯಾಣವು ವ್ಯಾಪಾರಸ್ಥರಿಗೆ ಪ್ರಯೋಜನವಾಗಲಿದೆ. ನೀವು ಉದ್ಯಮಿಯಾಗಿದ್ದಾರೆ ನಿಮ್ಮ ಯೋಜನೆ ವಿಷಯದ ಬಗ್ಗೆ ಚಿಂತೆಯನ್ನು ಮಾಡಬೇಡಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸೀ.ನಿಮ್ಮ ಅದೃಷ್ಟದ ಸಂಖ್ಯೆ 8. ಶ್ರೀ ಕ್ಷೇತ್ರ ನಿಮಿಷಾಂಬ ದೇವಿ ಆರಾಧನೆಯಿಂದ ನಿಮ್ಮ ಜೀವನದಲ್ಲಿ ಆಗಿರುವ ಕಠಿಣ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ.ದಾಮೋದರ ಭಟ್  ಗುರುಗಳು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.9008611444

Ads on article

Advertise in articles 1

advertising articles 2