-->
ads hereindex.jpg
ಕೊರೊನಾ ಇನ್ನೆಷ್ಟು ವರ್ಷ ಇರಲಿದೆ; ಭವಿಷ್ಯ ಹೇಳುವುದರಲ್ಲೆ ಖ್ಯಾತಿಯಾದ ರೊಕ್ಸಾನೆ ಫರ್ನಿವಾಲ್ ಹೇಳಿದ್ದಾರೆ ಆತಂಕಕಾರಿ ಸುದ್ದಿ - Video

ಕೊರೊನಾ ಇನ್ನೆಷ್ಟು ವರ್ಷ ಇರಲಿದೆ; ಭವಿಷ್ಯ ಹೇಳುವುದರಲ್ಲೆ ಖ್ಯಾತಿಯಾದ ರೊಕ್ಸಾನೆ ಫರ್ನಿವಾಲ್ ಹೇಳಿದ್ದಾರೆ ಆತಂಕಕಾರಿ ಸುದ್ದಿ - Video


ಬ್ರಿಟನ್‌: ಬ್ರಿಟನ್‌ನ ರೊಕ್ಸಾನೆ ಫರ್ನಿವಾಲ್ ಎಂಬಾಕೆಯು ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದು, ಇವುಗಳ ಪೈಕಿ ಆಕೆ ನುಡಿದಿರುವ ಹಲವು ಭವಿಷ್ಯಗಳು ಸತ್ಯವಾಗಿವೆ ಎನ್ನಲಾಗಿದೆ. ಆಕೆ ಕೋವಿಡ್‌ ಬಗ್ಗೆಯೂ ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದು, ಈಗ ಮತ್ತೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾಳೆ.



ಕೋವಿಡ್ ಸೋಂಕು ಇಲ್ಲಿಗೇ ನಿಲ್ಲುವುದಿಲ್ಲ ಎಂದಿರುವ ರೊಕ್ಸಾನೆ ಫರ್ನಿವಾಲ್ ವರ್ಷಾಂತ್ಯಕ್ಕೆ ಮತ್ತಷ್ಟು ಕಾಡಲಿದೆ. ಮುಂಬರುವ ವರ್ಷಗಳಲ್ಲಿ ಕೋವಿಡ್‌ನ ಅಲೆ ಮತ್ತೆ ಅಪ್ಪಳಿಸಲಿದ್ದು, ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದಿದ್ದಾಳೆ. ಯಾವುದೇ ಕಾರಣಕ್ಕೂ ಯಾರೂ 2022 ಮತ್ತು 2023ರಂದು ಪ್ರವಾಸಕ್ಕೆ ಹೋಗುವ ಬುಕ್ಕಿಂಗ್‌ ಮಾಡಬೇಡಿ ಎಂದಿದ್ದಾರೆ. ಅಂದರೆ ಈ ಸೋಂಕು ಎರಡು ವರ್ಷ ಜಗತ್ತನ್ನು ಮತ್ತಷ್ಟು ಕಾಡಲಿದೆ ಎಂಬ ಬಗ್ಗೆ ಪರೋಕ್ಷವಾಗಿ ಹೇಳಿದ್ದಾಳೆ. 



ಇದರ ಜತೆ ಶೀತಲ ಸಮರವೂ ಮನುಕುಲದ ಮೇಲೆ ಭಾರಿ ಆಘಾತವನ್ನು ಉಂಟುಮಾಡಲಿದೆ. ಜಾಗತಿಕ ರಾಜಕಾರಣ ಕುಲಗೆಟ್ಟು ವಿಶ್ವಮಹಾಯುದ್ಧದ ಸಾಧ್ಯತೆಯೂ ಇದೆ. ಬ್ರಿಟನ್‌ನಲ್ಲಿ ಕೆಟ್ಟ ಹವಾಮಾನ ಹಾಗೂ ಪ್ರವಾಹಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.

 

Ads on article

Advertise in articles 1

suvidha.jpg

advertising articles 2