ಕೊರೊನಾ ಸೋಲಿಸಲು ಆಹಾರ ಬದಲಿಸಿ- ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ನೀಡಿದ ಉಪಯುಕ್ತ ಮಾಹಿತಿಯ ಪೂರ್ಣ ವಿಡಿಯೋ ಇಲ್ಲಿದೆ
Sunday, May 23, 2021
ಮಂಗಳೂರು; ಕೊರೊನಾ ಆರಂಭದಿಂದಲೂ ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಜನರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಾ ಬಂದಿದ್ದಾರೆ. ಕೊರೊನಾ ಸೋಲಿಸಲು ಆಹಾರ ಕ್ರಮದ ಬಗ್ಗೆ ಜನರಿಗೆ ಮಾಹಿತಿಯನ್ನು ಇಂದು ಫೇಸ್ ಬುಕ್ ಲೈವ್ ನಲ್ಲಿ ನೀಡಿದ್ದಾರೆ.ಜನರು ಫೇಸ್‌ಬುಕ್ ಲೈವ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜನರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಮಾಹಿತಿ ನೀಡಿದರು. ಫೇಸ್‌ಬುಕ್ ಲೈವ್ ನ ಪೂರ್ತಿ ವಿಡಿಯೋ ಇಲ್ಲಿದೆ.