ಗುರುಪುರ ಸೇತುವೆ ಉದ್ಘಾಟನೆಗೆ ಸಿದ್ದ; ನಳಿನ್ ಕುಮಾರ್ ಕಟೀಲ್ ಪರಿಶೀಲನೆ


ಮಂಗಳೂರು; ಮಂಗಳೂರಿನ ಗುರುಪುರ ಸೇತುವೆ ಉದ್ಘಾಟನೆಗೆ ಸಿದ್ದಗೊಂಡಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಪರಿಶೀಲನೆ ನಡೆಸಿದರು.
ಮಂಗಳೂರು ಮೂಡಬಿದ್ರೆ ರಸ್ತೆಯಲ್ಲಿ ಸಿಗುವ ಗುರುಪುರದಲ್ಲಿ ಇರುವ ಸೇತುವೆ ಶಿಥಿಲಾವಸ್ಥೆ ತಲುಪಿರುವುದರಿಂದ ಹೊಸಸೇತುವೆ ಕಾಮಗಾರಿ ಆರಂಭವಾಗಿತ್ತು. ಗುರುಪುರ ಸೇತುವೆ ಕಾಮಗಾರಿ ಶೀಘ್ರ ಮುಗಿದಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಪರಿಶೀಲನೆ ನಡೆಸಿದರು.

Comments