ಮಂಗಳೂರಿನಲ್ಲಿ ಮುಂಜಾನೆಯಿಂದ ಮಳೆ ಆರಂಭಮಂಗಳೂರು; ಮಂಗಳೂರಿನಲ್ಲಿ ಇಂದು ಮುಂಜಾನೆಯಿಂದ ಮಳೆ ಆರಂಭವಾಗಿದೆ.
ಮಂಗಳೂರಿನ ವಿವಿಧೆಡೆ ಗುಡುಗು ಸಹಿತ ಮಳೆ ಸುರಿಯುತ್ತಿದೆ.
ಮುಂಗಾರು ಜೂ.4 ಕ್ಕೆ ಕರಾವಳಿ ಪ್ರವೇಶಿಸಿದ್ದರೂ ಮೊದಲ ದಿನದ ಮಳೆ ಬಿಟ್ಟರೆ ಮಳೆ ಬಂದಿರಲಿಲ್ಲ. ಇಂದು ಮುಂಜಾನೆಯಿಂದ ದಟ್ಟ ಮೋಡವಿದ್ದು ಹಲವೆಡೆ ಉತ್ತಮ ಮಳೆಯಾಗಿದೆ.

Comments