ನೆಹರು ಮೈದಾನಕ್ಕೆ ಬೇರೆ ಹೆಸರು ಇಡುವುದಕ್ಕೆ ನಮ್ಮ ವಿರೋಧವಿದೆ; ಮಾಜಿ ಸಚಿವ ರಮಾನಾಥ ರೈ


ಮಂಗಳೂರು; ಪಂಪ್ ವೆಲ್ ಪ್ಲೈ ಓವರ್ ಗೆ ಸಾವರ್ಕರ್ ಹೆಸರಿನ ಜೊತೆಗೆ ನೆಹರು ಮೈದಾನಕ್ಕೆ ಬೇರೆ ಹೆಸರಿಟ್ಟು ಬ್ಯಾನರ್ ಹಾಕಿದ್ದಾರೆ.ಇದನ್ನು ನಾವು ಖಂಡಿಸುತ್ತೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ನಾವು ಸೈದ್ಧಾಂತಿಕವಾಗಿ  ಕೋಟಿ ಚೆನ್ನಯ್ಯರ ಪರವಾಗಿದ್ದೇವೆ. ನಮ್ಮ ಸರಕಾರ ಕೋಟಿ ಚೆನ್ನಯ್ಯ ಜಯಂತಿಯನ್ನು ಆರಂಭಿಸಿದೆ.ಇದು
ಜನರನ್ನು ಮೋಸ ಮಾಡುವ ವಿಧಾನ.ಅದಕ್ಕಿಂತ ಒಳ್ಳೆಯ ಜಾಗವಾದ
ಏರ್ ಪೋರ್ಟ್, ಮಂಗಳಾ ಸ್ಟೇಡಿಯಂ ಗೆ ಇಡಬಹುದು ಎಂದರು.
ಕಿಡಿಗೇಡಿಗಳ ಈ ಕೃತ್ಯಕ್ಕೆ ಬಿಜೆಪಿ ಮುಖಂಡರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು

Comments