ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

ರೋಗಿ ಸಂಖ್ಯೆ 4521, 4525,5086 ಗುಣಮುಖರಾವರು. ಮೂವರಲ್ಲಿ 52 ,43 ವರ್ಷದ ಪುರುಷರಾಗಿದ್ದು, 32 ವರ್ಷದ ಮಹಿಳೆಯರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈವರೆಗೆ 195 ಮಂದಿಗೆ ಕೊರೊನಾ ದೃಢಪಟ್ಟಿದ್ದು  ಇದರಲ್ಲಿ ಒಟ್ಟು 99 ಮಂದಿ ಗುಣಮುಖರಾಗಿದ್ದಾರೆ

Comments