ತೀವ್ರಗೊಂಡ ಕಡಲ್ಕೊರೆತ: ಸೋಮೇಶ್ವರದಲ್ಲಿ ಮನೆ ಸಮುದ್ರಪಾಲು


ಮಂಗಳೂರು: ತೀವ್ರ ಕಡಲ್ಕೊರೆತಕ್ಕೆ ಮಂಗಳೂರಿನ ಸೋಮೇಶ್ವರದ ಕಡಲತೀರದಲ್ಲಿದ್ದ ಮನೆಯೊಂದು ಸಮುದ್ರಪಾಲಾಗಿದೆ.


ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಭಾರೀ ಕಡಲ್ಕೊರೆತಕ್ಕೆ ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿ ನೋಡನೋಡುತ್ತಿದ್ದಂತೆ ಮನೆಯು ಸಮುದ್ರಪಾಲಾಗಿದೆ.  ಮೋಹನ್ ಸೋಮೇಶ್ವರ ಎಂಬವರ ಮನೆ ನಿನ್ನೆ ಸಂಜೆ ಸಮುದ್ರಪಾಲಾಗಿದ್ದು ಸೋಮೇಶ್ವರ ದೇವಸ್ಥಾನ ದ ಬಳಿ ಸಮುದ್ರ ಕೊರೆತ ತೀವ್ರಗೊಂಡಿದೆ.

Comments