ಮೂಡುಬಿದಿರೆಯಲ್ಲಿ ಕಾಡುಕೋಣ ಪ್ರತ್ಯಕ್ಷ


ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕರಿಂಜೆ, ಗಂಟಾಲ್ಕಟ್ಟೆ, ಕರಿಂಜೆಯಲ್ಲಿ ಮಂಗಳವಾರ ಕಾಡುಕೋಣ ಕಾಣಸಿಕ್ಕಿದೆ.
ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಕರಿಂಜೆಗುತ್ತು ಅಸುಪಾಸಿನಲ್ಲಿ, ಬಳಿಕ ಗಂಟಾಲ್ಕಟ್ಟೆ ಪರಿಸರದಲ್ಲಿ ಕಾಡುಕೋಣ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಗಂಟಾಲ್ಕಟ್ಟೆ ಚರ್ಚ್ ಬಳಿ ಕಾಣಸಿಕ್ಕಿದೆ.

Comments