ಮಂಗಳೂರಿನಲ್ಲಿ ಸಂಜೆಯಾಗುತ್ತಲೆ ಸುರಿದ ಭಾರಿ ಮಳೆಮಂಗಳೂರು: ಮಂಗಳೂರಿನಲ್ಲಿ  ಇಂದು ಸಂಜೆಯಾಗುತ್ತಲೆ ಭಾರಿ ಮಳೆ ಸುರಿದಿದೆ.

ದಟ್ಟ ಮೋಡ ಕವಿದಿದ್ದು ನಗರದಾದ್ಯಂತ ಉತ್ತಮ ಮಳೆಯಾಗಿದೆ.  ಇಂದು ಮತ್ತು ನಾಳೆ  ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್  ಘೋಷಿಸಿತ್ತು. ಸಂಜೆಯವರೆಗೆ ಮಳೆಯ ಮುನ್ಸೂಚನೆ ಇರಲಿಲ್ಲ. ಆದರೆ ಸಂಜೆಯಾಗುತ್ತಲೆ ಜೋರಾಗಿ ಮಳೆ ಸುರಿದಿದ್ದು ಮಳೆಯ ಅಬ್ಬರಕ್ಕೆ ರಸ್ತೆಯಲ್ಲಿ ನೀರು ತುಂಬಿದೆ.

Comments