ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 24 ಕೊರೊನಾ ಪ್ರಕರಣ ದೃಢಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 24 ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
 24 ಮಂದಿಯ ಪೈಕಿ 11 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು 8 ಮಂದಿ ವಿದೇಶದಿಂದ ಬಂದವರು. 5 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
30, 38, 43,36, 27,37, 31,24, 33,53,16,29,30,15,38,49,30,24 ವಯಸ್ಸಿನ ಗಂಡಸರು ಮತ್ತು 44,35, 42,1342,38,32 ವಯಸ್ಸಿನ ಮಹಿಳೆಯರು ಕೊರೊನಾ ಸೋಂಕಿತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 175 ಪ್ರಕರಣ ದೃಢಪಟ್ಟಿದ್ದು 80 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments