ದಕ್ಷಿಣ ಕನ್ನಡ ಜಿಲ್ಲೆಗೆ ಸೌದಿ ಶಾಕ್; 23 ಪ್ರಕರಣ ಪತ್ತೆ


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 23 ಕೊರೊನಾ ಪ್ರಕರಣ ದೃಢಪಟ್ಟಿದೆ.

23 ಮಂದಿಯಲ್ಲಿ  ಇಬ್ಬರು ಮಹಾರಾಷ್ಟ್ರ ದಿಂದ ಬಂದವರಾಗಿದ್ದರೆ 21 ಮಂದಿ ದುಬೈನಿಂದ  ಬಂದವರು.  ಇಂದು ಕೊರೊನಾ ಸೋಂಕಿತರಾದ 23 ಮಂದಿ ಕೂಡ ಪುರುಷರೆ ಆಗಿದ್ದಾರೆ.
46, 30,38,32,46,24,28,27,22,25,24,31,29,26,26,28,28,24,31,28,30,27,27 ವಯಸ್ಸಿನವರಿಗೆ ಕೊರೊನಾ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 218 ಪ್ರಕರಣಗಳು ದೃಢಪಟ್ಟಿದೆ.

Comments