ಮಂಗಳೂರಿಗೆ ಮತ್ತೆ ದುಬೈ ಶಾಕ್; ಇಂದು 23 ಕೊರೊನಾ ಪಾಸಿಟಿವ್


ಮಂಗಳೂರು;ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 23 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.


ದುಬೈನಿಂದ ಬಂದಿದ್ದ 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇ‌ನ್ನು 26 ವರ್ಷದ ಯುವಕನಿಗೆ ರೋಗಿ ಸಂಖ್ಯೆ 5066ನಿಂದ ಸೋಂಕು ತಗುಲಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 291 ಕ್ಕೆ ಏರಿಕೆಯಾಗಿದೆ.
ಮಂಗಳೂರು ಕೋವಿಡ್ ಆಸ್ಪತ್ರೆಯಿಂದ ಇಂದು 5 ಮಂದಿ ಡಿಸ್ಚಾರ್ಜ್ ಆಗಿದ್ದಾರೆ

Comments