ಮಂಗಳೂರಿನಲ್ಲಿ 16 ವರ್ಷದ ಬಾಲಕ ಸೇರಿದಂತೆ 16 ಮಂದಿ ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೆಡೆ 23  ಕೊರೊನಾ ಪ್ರಕರಣಗಳು ಪತ್ತೆಯಾಗಿ ಆತಂಕ‌ಮೂಡಿಸಿದರೆ ಮತ್ತೊಂದೆಡೆ 16 ಮಂದಿ ಗುಣಮುಖರಾಗಿ ಜನರಿಗೆ ನೆಮ್ಮದಿ ಮೂಡಿಸಿದೆ.
16 ವರ್ಷದ ಬಾಲಕ ಸೇರಿದಂತೆ 16 ಮಂದಿ ಇಂದು ಗುಣಮುಖರಾಗಿದ್ದಾರೆ‌.ಇದರಲ್ಲಿ 11 ಮಂದಿ ಪುರುಷರು ,5 ಮಂದಿ ಮಹಿಳೆಯರಾಗಿದ್ದಾರೆ.ಜಿಲ್ಲೆಯಲ್ಲಿ 218 ಕೋವಿಡ್ ಪ್ರಕರಣ ದೃಢಪಟ್ಟಿದ್ದು ಇಂದಿನ 16 ಮಂದಿ‌ ಸೇರಿದಂತೆ 115 ಮಂದಿ ಗುಣಮುಖರಾಗಿದ್ದಾರೆ.

Comments