ಪತಿಯ ಬಳಿಕ ಪತ್ನಿಯು ಕೊರೊನಾದಿಂದ ಗುಣಮುಖ: ಮಂಗಳೂರಿನಲ್ಲಿ ಇಂದು ಓರ್ವ ಮಹಿಳೆ ಡಿಸ್ಚಾರ್ಜ್ಮಂಗಳೂರು: ಇತ್ತೀಚೆಗಷ್ಟೆ ಕೊರೊನಾದಿಂದ ಗುಣಮುಖರಾದ ಉಪ್ಪಿನಂಗಡಿ ವ್ಯಕ್ತಿಯ ಪತ್ನಿ ಇಂದು ಕೊರೊನಾದಿಂದ ಗುಣಮುಖಗೊಂಡು ಬಿಡುಗಡೆಯಾಗಿದ್ದಾರೆ.
ದ.ಕ ಜಿಲ್ಲೆಯಲ್ಲಿ ಕೊರೊನಾದಿಂದ ಗುನಮುಖಗೊಂಡವರ ಸಂಖ್ಯೆ ೧೬ ಕ್ಕೆ ಏರಿಕೆಯಾಗಿದೆ. ಉಪ್ಪಿನಂಗಡಿಯ ೩೦ ವರ್ಷದ ಮಹಿಳೆಗೆ ಎ. 19  ರಂದು ಕೊರೊನಾ ದೃಢಪಟ್ಟಿತ್ತು. ಇವರ ಪತಿಗೂ  ಕೊರೊನಾ ಕಾಣಿಸಿಕೊಂಡು ಇತ್ತೀಚೆಗೆ ಗುಣಮುಖರಾಗಿದ್ದರು. ಈ ಮಹಿಳೆಯ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರು ಗುಣಮುಖರೆದು ಘೋಷಿಸಿ ಬಿಡಿಗಡೆ ಮಾಡಲಾಗಿದೆ

Comments